// journal

Thoughts & Perspectives

A personal perspective on photography, art, and technology.

ತಡವಾಗಿ ಹೊಯ್ತೋ ಗೆಳೆಯ - ಮತ್ತೆ ಕೇಳಿಸಿತು ಹೇರಂಜಾಲರ ಗತಕಾಲದ  ಧ್ವನಿ
General
📅 Sep 07, 2026 · ⏱ 5 min read

ತಡವಾಗಿ ಹೊಯ್ತೋ ಗೆಳೆಯ - ಮತ್ತೆ ಕೇಳಿಸಿತು ಹೇರಂಜಾಲರ ಗತಕಾಲದ ಧ್ವನಿ

ಗುರು–ಶಿಷ್ಯ ಪರಂಪರೆಯ ಸೊಗಡನ್ನು ಹೊತ್ತ ಅಪೂರ್ವ ಜುಗಲ್‌ಬಂದಿ ಇದು. ಹೆರೆಂಜಾಲು ಗೋಪಾಲಗಾಣಿಗರು ತಮ್ಮ ಕಲಾನುಭವ ಮತ್ತು ಪರಂಪರೆಯನ್ನು ಶಿಷ್ಯ ಪ್ರದೀಪ್ ಬೀಜಮಕ್ಕಿಯವರೊಳಗೆ ಬೆಳೆಸಿದ ರೀತಿ ಗಮನ ಸೆಳೆಯುತ್ತದೆ. ಓಪನ್ ವಾಯ್ಸ್‌ನಲ್ಲಿ ಮೂಡಿಬಂದ ಈ ಪದ್ಯಗಳನ್ನು ಕೇಳುತ್ತಿದ್ದಂತೆ, ಮರೆತುಹೋದ ಯಕ್ಷಗಾನದ ಗತಕಾಲದ ಸೊಗಡು, ಧ್ವನಿ ಮತ್ತು ವಾತಾವರಣ ಮತ್ತೊಮ್ಮೆ ಕಣ್ಮುಂದೆ ಬಂದ ಅನುಭವ. ಪರಂಪರೆಯ ಕಂಪನದೊಂದಿಗೆ ಗುರು–ಶಿಷ್ಯರ ಆತ್ಮೀಯ ಬಂಧವನ್ನೂ ಪರಿಚಯಿಸುವ ಈ ಜುಗಲ್‌ಬಂದಿ, ಯಕ್ಷಗಾನ ಕಲೆಯ ನಿರಂತರತೆಯ ಒಂದು ಸುಂದರ ನಿದರ್ಶನ.

Read more →
ಅಂದು ಬಲಗೋಣು ಮಾಣಿ, ಇಂದು ಯಕ್ಷಗುರು :  ಇದು ಯಕ್ಷಪಥ
General
📅 Sep 04, 2026 · ⏱ 5 min read

ಅಂದು ಬಲಗೋಣು ಮಾಣಿ, ಇಂದು ಯಕ್ಷಗುರು : ಇದು ಯಕ್ಷಪಥ

ಯಕ್ಷಪಥದ ಮೊದಲು… ಒಂದು ಕಲಾವಿದನ ಯಕ್ಷಯಾನ ಸುಬ್ರಾಯ ಹೆಬ್ಬಾರರ ‘ಯಕ್ಷಪಥ’ದ ಬಗ್ಗೆ ಮಾತನಾಡುವ ಮೊದಲು, ಅವರು ನಡೆದು ಬಂದ ಯಕ್ಷಗಾನದ ಹಾದಿಯನ್ನು ಒಮ್ಮೆ ನೆನಪಿಸಿಕೊಳ್ಳಲೇಬೇಕು. ರಂಗಸ್ಥಳದಲ್ಲಿ ‘ಬಲಗೋಣು ಮಾಣಿ’ಯಾಗಿ ಮೋಡಿ ಮಾಡಿದ ಕಲಾವಿದ, ಇಂದು ಬೆಂಗಳೂರಿನ ನೆಲದಲ್ಲಿ ನೂರಾರು ಶಿಷ್ಯರಿಗೆ ಯಕ್ಷಗಾನದ ದೀಕ್ಷೆ ನೀಡುತ್ತಿರುವ ಗುರು. ಇದು ಕೇವಲ ಒಬ್ಬ ಕಲಾವಿದನ ಪಯಣವಲ್ಲ; ಕಲೆಯ ಮೇಲಿನ ಪ್ರೀತಿ, ಶ್ರಮ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಒಂದು ಸುಂದರ ಯಕ್ಷಯಾನ. ಆ ಯಾನದ ಒಂದು ಮಹತ್ವದ ಮೈಲಿಗಲ್ಲು ‘ಯಕ್ಷಪಥ’

Read more →
ಕಲೆ ಎಂದರೆ ಬದಲಾವಣೆಯೊಂದಿಗೆ ಬೆಳೆಯುವ ಮಾಧ್ಯಮ
General
📅 Aug 27, 2026 · ⏱ 5 min read

ಕಲೆ ಎಂದರೆ ಬದಲಾವಣೆಯೊಂದಿಗೆ ಬೆಳೆಯುವ ಮಾಧ್ಯಮ

ಕಲೆಗೆ ಪರಂಪರೆಯೂ ಬೇಕು, ಹೊಸತನವೂ ಬೇಕು. ಒಂದು ಜಾಹಿರಾತಿನ ಮೂಲಕ ಕಲೆ, ಕಲಾವಿದರು ಮತ್ತು ನಮ್ಮ ಸಂಸ್ಕೃತಿ ಹೆಚ್ಚಿನ ಜನರನ್ನು ತಲುಪುತ್ತಿದ್ದರೆ, ಅದರಲ್ಲಿ ತಪ್ಪಿಗಿಂತ ಅವಕಾಶವನ್ನು ಕಾಣೋಣ. ಭಿನ್ನ ಅಭಿರುಚಿಗಳನ್ನು ಗೌರವಿಸಿ, ಕಲೆಯನ್ನು ವಿಭಜಿಸುವುದಕ್ಕಿಂತ ಬೆಳೆಸುವ ಮನಸ್ಥಿತಿ ನಮ್ಮದಾಗಲಿ.

Read more →
ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಶ್ರೀಧರ ಭಟ್ ಕಾಸರಗೋಡು ಇನ್ನು ನೆನಪು ಮಾತ್ರ
General
📅 Jul 31, 2026 · ⏱ 5 min read

ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಶ್ರೀಧರ ಭಟ್ ಕಾಸರಗೋಡು ಇನ್ನು ನೆನಪು ಮಾತ್ರ

ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ಹೊಸ ಆಯಾಮ ನೀಡಿದ ಶ್ರೀಧರ ಭಟ್ ಕಾಸರಗೋಡು ಅವರ ನಿಧನದಿಂದ ಕಲಾರಂಗ ದುಃಖದಲ್ಲಿ ಮುಳುಗಿದೆ. ಅವರ ಅಪೂರ್ವ ಅಭಿನಯ ಮತ್ತು ಕಲಾಸೇವೆ ಮುಂದಿನ ಪೀಳಿಗೆಗೂ ಪ್ರೇರಣೆಯಾಗಿರಲಿದೆ.

Read more →
ನಾಗವಲ್ಲಿ ಮತ್ತೆ ಕಲಾಕ್ಷೇತ್ರದಲ್ಲಿ... ಹಳೆಯ ನೆನಪುಗಳೊಂದಿಗೆ ಹೊಸ ನಿರೀಕ್ಷೆ:
General
📅 Jul 17, 2026 · ⏱ 5 min read

ನಾಗವಲ್ಲಿ ಮತ್ತೆ ಕಲಾಕ್ಷೇತ್ರದಲ್ಲಿ... ಹಳೆಯ ನೆನಪುಗಳೊಂದಿಗೆ ಹೊಸ ನಿರೀಕ್ಷೆ:

ಕೆಲವು ಪ್ರದರ್ಶನಗಳು ಕೇವಲ ನೆನಪುಗಳಾಗಿ ಉಳಿಯುವುದಿಲ್ಲ; ಅವು ಒಂದು ಯುಗದ ಸಾಂಸ್ಕೃತಿಕ ಗುರುತಾಗಿ ಬದುಕುತ್ತವೆ. ಅಂತಹ ಅಪರೂಪದ ಅನುಭವವೇ ನಾಗವಲ್ಲಿ.

Read more →
ಮತ್ತೆ ಟ್ರೆಂಡ್ ಆಗುತ್ತಿದೆ ಯಕ್ಷಗಾನದ ಮಾತಿನ ವೈಭವ! - ಪೂರ್ಣ ರಾತ್ರಿ ತಾಳಮದ್ದಳೆ
General
📅 Jul 14, 2026 · ⏱ 5 min read

ಮತ್ತೆ ಟ್ರೆಂಡ್ ಆಗುತ್ತಿದೆ ಯಕ್ಷಗಾನದ ಮಾತಿನ ವೈಭವ! - ಪೂರ್ಣ ರಾತ್ರಿ ತಾಳಮದ್ದಳೆ

**Excerpt:** ಯಕ್ಷಗಾನದಲ್ಲಿ ಮತ್ತೆ ಮಾತಿನ ಯುಗ ಆರಂಭವಾಗಿದೆ. ತಾಳಮದ್ದಳೆಯ ಮಾತಿನ ವೈಭವ, ತರ್ಕದ ಆಳ ಮತ್ತು ಅರ್ಥಧಾರಿಗಳ ಪಾಂಡಿತ್ಯ ಮತ್ತೆ ಸಾವಿರಾರು ರಸಿಕರನ್ನು ಸೆಳೆಯುತ್ತಿದೆ. ಯಕ್ಷ ಸಂಕ್ರಾಂತಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಪೂರ್ಣರಾತ್ರಿ ತಾಳಮದ್ದಳೆಯಲ್ಲಿ **ವಾಲಿ ವಧೆ** ಹಾಗೂ **ಭೃಗು ಶಾಪ** ಪ್ರಸಂಗಗಳು ಮಾತಿನ ಮಹೋತ್ಸವವನ್ನು ಅನಾವರಣಗೊಳಿಸಲಿವೆ. ಯಕ್ಷಗಾನದ ನೈಜ ಸೊಗಡನ್ನು ಅನುಭವಿಸಲು ಇದು ಅಪರೂಪದ ಅವಕಾಶ.

Read more →
ಹಾಲಾಡಿ ಮೇಳದ ಪಂಜರ ಪಕ್ಷಿ – ಪ್ರೇಕ್ಷಕನ ಕಣ್ಣಿನಲ್ಲಿ
General
📅 Jun 28, 2026 · ⏱ 5 min read

ಹಾಲಾಡಿ ಮೇಳದ ಪಂಜರ ಪಕ್ಷಿ – ಪ್ರೇಕ್ಷಕನ ಕಣ್ಣಿನಲ್ಲಿ

ಪ್ರತಿಯೊಬ್ಬ ಪ್ರೇಕ್ಷಕನ ಅನುಭವ ವಿಭಿನ್ನವಾಗಿರಬಹುದು. ಇದು ಪಂಜರ ಪಕ್ಷಿ ಪ್ರಸಂಗದ ಬಗ್ಗೆ ಇಡೀ ರಾತ್ರಿ ಕುಳಿತು ವೀಕ್ಷಿಸಿದ ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ.

Read more →
ಯಕ್ಷ ಪರ್ವ 2026 – ಕನ್ನಡ ಸಂಸ್ಕೃತಿಯ ಅದ್ಭುತ ಯಕ್ಷೋತ್ಸವ
General
📅 Jun 16, 2026 · ⏱ 5 min read

ಯಕ್ಷ ಪರ್ವ 2026 – ಕನ್ನಡ ಸಂಸ್ಕೃತಿಯ ಅದ್ಭುತ ಯಕ್ಷೋತ್ಸವ

ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನವನ್ನು ಸಂಭ್ರಮಿಸುವ ಭವ್ಯ ಸಾಂಸ್ಕೃತಿಕ ಉತ್ಸವ **"ಯಕ್ಷ ಪರ್ವ 2026"** ಜೂನ್ 20, 2026ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ತೆಂಕು ಮತ್ತು ಬಡಗು ಶೈಲಿಯ ಖ್ಯಾತ ಕಲಾವಿದರ ಸಂಗಮದಲ್ಲಿ **ಚೂಡಾಮಣಿ, ವಾಲಿವಧೆ ಹಾಗೂ ಶ್ರೀಕೃಷ್ಣ ಕಲ್ಯಾಣ** ಆಖ್ಯಾನಗಳ ಅದ್ಭುತ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ. ಯಕ್ಷಗಾನದ ಸಂಗೀತ, ನೃತ್ಯ, ಅಭಿನಯ ಮತ್ತು ವೇಷಭೂಷಣಗಳ ವೈಭವವನ್ನು ಒಂದೇ ವೇದಿಕೆಯಲ್ಲಿ ಅನುಭವಿಸುವ ಅಪೂರ್ವ ಅವಕಾಶ ಇದಾಗಿದೆ.

Read more →
ತಿತ್ತಿತ್ತೈ ಈವೆಂಟ್ಸ್: ಯಕ್ಷಗಾನದ ಡಿಜಿಟಲ್ ಲೋಕಕ್ಕೆ ಹೊಸ ಹೆಜ್ಜೆ
General
📅 Jun 04, 2026 · ⏱ 5 min read

ತಿತ್ತಿತ್ತೈ ಈವೆಂಟ್ಸ್: ಯಕ್ಷಗಾನದ ಡಿಜಿಟಲ್ ಲೋಕಕ್ಕೆ ಹೊಸ ಹೆಜ್ಜೆ

ಯಕ್ಷಗಾನಕ್ಕೆ ಸಮರ್ಪಿತ ಡಿಜಿಟಲ್ ವೇದಿಕೆಯಾದ ತಿತ್ತಿತ್ತೈ ಅಪ್ಲಿಕೇಷನ್, ಕಲಾವಿದರು, ಮೇಳಗಳು, ಆಟಗಳು, ಟಿಕೆಟ್ ಬುಕ್ಕಿಂಗ್ ಮತ್ತು ಇನ್ನಷ್ಟು ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಹೊಸ ಪ್ರಯತ್ನವಾಗಿದೆ.

Read more →
ಸೂಪರ್ ಹಿಟ್ v/s ಯೂಟ್ಯೂಬರ್ಸ್
General
📅 May 19, 2026 · ⏱ 5 min read

ಸೂಪರ್ ಹಿಟ್ v/s ಯೂಟ್ಯೂಬರ್ಸ್

ಹಿಂದೆಲ್ಲ ಸೆಟ್ಟಿಂಗ್ ಕೆಲಸ ಮಾಡುವ ಕಾಲವೊಂದಿತ್ತು. ಧಾರೇಶ್ವರರು, ನಾವಡರು ಹೀಗೆ ಸಾಮಾಜಿಕ ಮಾಧ್ಯಮವೇ ಇಲ್ಲದ ಕಾಲದಲ್ಲಿ ಕೇವಲ ಬಾಯಿ ಪ್ರಚಾರ ಗಿಟ್ಟಿಸಿಕೊಂಡ ಸೆಟ್ಟಿಂಗ್. ಆದರೆ ಇಂದಿನ ಕಾಲಘಟ್ಟದಲ್ಲಿ ಸೆಟ್ಟಿಂಗ್ ನಿಂದ ಆಚೆಯೂ ಜನರನ್ನು ಸೆಳೆಯಬಲ್ಲ ಸಾಮಾಜಿಕ ಮಾಧ್ಯಮದವರ ಕೊಡುಗೆ ತಿರುಗಾಟದ ಕೊನೆಯಲ್ಲಿ ಕೆಲವು ಮೇಳಗಳಿಗೆ ಅವಶ್ಯಕತೆ ಇಲ್ಲ ಎನ್ನುವುದು ಮಾತ್ರ ಬೇಸರದ ಸಂಗತಿ.

Read more →