// ಕನ್ನಡ ನುಡಿಗಳು

Kannada Quote Cards

Beautiful Kannada quotes by PK Jain. Download & share on WhatsApp, Instagram and Facebook.

180 quotes
🔍
ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ? ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರುವ ಆ ವಸ್ತು ಮಾತ್ರ ಮನಸ್ಸನ್ನು ಗೆದ್ದಿರುತ್ತೆ ಹಾಗಾಗಿ.

Love

— Unknown Author

Click image to open • Hover for actions

ದೇವಸ್ಥಾನದ ಹೊರಭಾಗದಲ್ಲಿ ಬರೆದಂತ ಅತ್ಯದ್ಭುತ ಸಾಲು. ಪದವಿ ಮತ್ತು ಪಾದರಕ್ಷೆಯನ್ನು ಇಲ್ಲಿಯೇ ಬಿಡಿ.

Success

— Unknown Author

Click image to open • Hover for actions

ನಂಬಿಕೆ ಇಲ್ಲದವರ ಜೊತೆ ನೀವು ಎಷ್ಟೇ ನಿಯತ್ತಾಗಿ ಇದ್ದರೂ ಪ್ರಯೋಜನ ಇರಲ್ಲ. ಅವರು ನಂಬುವುದು ನಿಮ್ಮ ಅವಶ್ಯಕತೆಯನ್ನು, ಅನಿವಾರ್ಯತೆಯನ್ನು ಹೊರತು ನಿಮ್ಮನ್ನಲ್ಲ.

Life

— Unknown Author

Click image to open • Hover for actions

ಅತಿಯಾಗಿ ಮಾತನಾಡಿದರೆ ವಿವಾದ. ಅನಾವಶ್ಯಕವಾಗಿ ಮಾತನಾಡಿದರೆ ಅವಮಾನ. ಅವಶ್ಯಕತೆ ಇದ್ದಷ್ಟೇ ಮಾತನಾಡಿದರೆ ಗೌರವ.

Life

— Unknown Author

Click image to open • Hover for actions

ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡತನವಿರುತ್ತದೆಯೋ ಆ ವ್ಯಕ್ತಿ ತನಗರಿವಿಲ್ಲದಂತೆಯೇ ಬಹು ಎತ್ತರಕ್ಕೆ ಬೆಳೆಯುತ್ತಾನೆ.

Motivation

— Unknown Author

Click image to open • Hover for actions

ಖಾಲಿ ಜೇಬು ಬದುಕಿನಲ್ಲಿ ನಮಗೆ ಹಲವು ಪಾಠಗಳನ್ನು ಕಲಿಸುತ್ತದೆ. ಆದರೆ ತುಂಬಿದ ಜೇಬು, ಲಕ್ಷಾಂತರ ಮಾರ್ಗಗಳಲ್ಲಿ ನಿಮ್ಮನ್ನು ಹಾಳುಮಾಡುತ್ತದೆ.

Motivation

— Unknown Author

Click image to open • Hover for actions

ಆರೋಪಗಳು ಸುಳ್ಳಾಗಿದ್ದರೆ ಅಂಜಬೇಡಿ. ತಾತ್ಕಾಲಿಕವಾಗಿ ತೊಂದರೆ ಮಾಡಿದರೂ ಕಾಲಕ್ರಮದಲ್ಲಿ ನಿಮ್ಮ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ.

Motivation

— Unknown Author

Click image to open • Hover for actions

Spring is nature's way of saying Let's party!

Motivation

— Robin Williams

Click image to open • Hover for actions

You are never too old to set another goal or to dream a new dream.

Success

— C.S Lewis

Click image to open • Hover for actions

Success is getting what you want. Happiness is working what you get.

Success

— Ingrid Bergman

Click image to open • Hover for actions

Believe you can and you're halfway there.

Success

— Theodore Roosevelt

Click image to open • Hover for actions

It always seems impossible until it's done.

Motivation

— Nelson Mandela

Click image to open • Hover for actions

If opportunity doesn't build a door.

Success

— Milton berle

Click image to open • Hover for actions

ತಂದೆಯ ಸಂಪಾದನೆಯನ್ನು ಅನುಭವಿಸುವ ಸ್ವಾತಂತ್ರ್ಯ ಮಗನಿಗೆ ಸುಲಭವಾಗಿ ಸಿಗುತ್ತದೆ. ಆದರೆ ಮಗನು ಸಂಪಾದಿಸುವಾಗ ಅದನ್ನು ಅನುಭವಿಸುವ ಸ್ವಾತಂತ್ರ್ಯ ತಂದೆಗೆ ಸಿಗುವುದಿಲ್ಲ.

Life

— Unknown Author

Click image to open • Hover for actions

ಗೆಲುವು ಖಾತ್ರಿ ಆದಮೇಲೆ ಅರ್ಜುನ ಆಗೋಕೆ ಎಲ್ಲರೂ ಸಿದ್ದ. ಸೋಲುತ್ತೇನೆ ಅಂತ ತಿಳಿದಿದ್ದರೂ ಕರ್ಣ ಆಗೋಕೆ ಗುಂಡಿಗೆ ಬೇಕು.

Spiritual

— Unknown Author

Click image to open • Hover for actions

ನೀವು ಬಯಸಿದ್ದಕ್ಕಾಗಿ ಹೋರಾಡದಿದ್ದರೆ, ನೀವು ಕಳೆದುಕೊಳ್ಳುವುದಕ್ಕಾಗಿ ಅಳುವುದರಲ್ಲಿ ಅರ್ಥವಿಲ್ಲ.

Success

— Unknown Author

Click image to open • Hover for actions

ಹಿಂದಿನ ಕಾಲದ ಜನರು ಬುದ್ದಿವಂತರಾಗಿದ್ರು, ಸಂಬಂಧಗಳನ್ನು ನಿಭಾಯಿಸುತ್ತಿದ್ದರು. ನಂತರ ಜನರು ಪ್ರಾಕ್ಟಿಕಲ್ ಆದ್ರು ಸಂಬಂಧಗಳಿಂದ ಲಾಭ ಪಡೆದುಕೊಳ್ಳಲಾರಂಭಿಸಿದ್ರು. ಈಗ ಜನರು ಪ್ರೊಫೆಷನಲ್ ಆಗಿದ್ದಾರೆ, ಲಾಭ ಇದ್ದರೆ ಮಾತ್ರ ಸಂಬಂಧಗಳನ್ನಿಟ್ಟುಕೊಳ್ಳುತ್ತಾರೆ

Life

— Unknown Author

Click image to open • Hover for actions

ಆವಾಗೆಲ್ಲ ನೋಡಿದ್ದನ್ನ ಬೇಕೇ ಬೇಕು ಅಂತ ಹಠ ಮಾಡ್ತಿದ್ದ ನಾವುಗಳು ಇವಾಗ ನಾವೇ ದುಡಿಯುತ್ತಿದ್ದರೂ ಏನನ್ನಾದರೂ ಖರೀದಿ ಮಾಡಲು ಹಿಂದೇಟು ಹಾಕ್ತಿವಿ. ಪ್ರಾಯಶಃ ಗೆದ್ದಿದ್ದು ಜವಾಬ್ದಾರಿಯೇ ಹೊರತು ನಾವಲ್ಲ.

Life

— Unknown Author

Click image to open • Hover for actions

ಬದುಕಿನಲ್ಲಿ ಹೆಜ್ಜೆ ಗುರುತನ್ನು ಉಳಿಸಿ ಹೋಗುವುದು ನಡಿಗೆಯಿಂದಲ್ಲ; ನಡತೆಯಿಂದ.

Life

— Unknown Author

Click image to open • Hover for actions

ಪ್ರೀತಿಸುವುದಕ್ಕೇನು ಒಂದು ಆಕರ್ಷಣೆ ಸಾಕೇನೋ? ಆದರೆ, ಉಳಿಸಿಕೊಳ್ಳುವುದಕ್ಕೆ ಯೋಗ್ಯತೆ, ಹಠ, ಸಂಯಮ, ನಿಯತ್ತು ಎಲ್ಲವೂ ಇರಬೇಕು.

Love

— Unknown Author

Click image to open • Hover for actions

ಮನುಷ್ಯ' ಬರುವಾಗ ಬರಿಮೈ ಬಾಲಕ ಹೋಗುವಾಗ ಬರಿಗೈ ಮಾಲೀಕ.

Life

— Unknown Author

Click image to open • Hover for actions

ಈ ಯುಗವನ್ನು ಕಲಿಯುಗ ಎಂದು ಸುಮ್ಮನೆ ಕರೆಯುವುದಿಲ್ಲ. ಇಲ್ಲಿ ಜನರು ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚಾಗಿ ಒಳ್ಳೆಯವರಂತೆ ನಟಿಸುತ್ತಾರೆ.

Humor

— Unknown Author

Click image to open • Hover for actions

ಎಂತಹ ಅದ್ಭುತವಾದ ಸಾಲುಗಳಿವು.. ದೃಷ್ಟಿ ಬದಲಿಸಿ ನೋಡು ದೃಶ್ಯವೇ ಬದಲಾದೀತು. ಹವ್ಯಾಸ ಬದಲಿಸಿ ನೋಡು ಹಣೆಬರಹವೇ ಬದಲಾದೀತು. ವಿಚಾರ ಬದಲಿಸಿ ನೋಡು ದೇಶವೇ ಬದಲಾದೀತು. ದೋಣಿ ಬದಲಿಸಬೇಕೆಂದಿಲ್ಲ, ದಿಕ್ಕು ಬದಲಿಸಿದರೆ ಸಾಕು. ನೀವು ಸೇರುವ ದಡ ಎದುರಾದೀತು.

Life

— Unknown Author

Click image to open • Hover for actions

ಅತ್ಯಂತ ಸ್ವಾರ್ಥಿಯಾದ ಎರಡು ಅಕ್ಷರದ ಪದ 'ನಾನು' ಅದನ್ನು ಬಿಟ್ಟುಬಿಡಿ.

Motivation

— Unknown Author

Click image to open • Hover for actions

ಕಷ್ಟದ ಸಮಯದಲ್ಲಿ ದೇವರು ಏಕೆ ಸುಮ್ಮನಿದ್ದಾನೆ ಎಂದು ಚಿಂತಿಸಬೇಡಿ. ಏಕೆಂದರೆ, ಪಾಠ ಕಲಿಸುವ ಶಿಕ್ಷಕರು ಕೂಡ ಪರೀಕ್ಷಾ ಕೊಠಡಿಯಲ್ಲಿ ಸುಮ್ಮನೆ ಇರುತ್ತಾರೆ.

Life

— Unknown Author

Click image to open • Hover for actions

ನಿಯತ್ತಾಗಿ ಪ್ರೀತಿ ಮಾಡುವವರು ಪ್ರತಿದಿನ ಕಣ್ಣೀರಿನೊಂದಿಗೆ ಬದುಕುತ್ತಾರೆ.

Love

— Unknown Author

Click image to open • Hover for actions

ಬೆಲೆ ಇಲ್ಲದ ಜಾಗದಲ್ಲಿ ನೆಲೆಯಾಗಿ ನಿಲ್ಲಬೇಡಿ. ಸಾವಿಗೂ ನೋವಿಗೂ ಬರೀ ಒಂದಕ್ಷರದ ವ್ಯತ್ಯಾಸ. ಆದರೆ ಸಾವು ಒಂದೇ ಸಲ ಕೊಂದರೆ ನೋವು ಪ್ರತಿಕ್ಷಣ ಕೊಲ್ಲುತ್ತದೆ.

Motivation

— Unknown Author

Click image to open • Hover for actions

ಕೆಲವೊಂದು ಸಂಬಂಧಗಳು ಮುಖವಾಡವಿದ್ದಂತೆ. ಮೇಲೆ ಸಿಂಪತಿ ಒಳಗೆ ಕಿತಾಪತಿ.

Life

— Unknown Author

Click image to open • Hover for actions

ನಿಜ ಜೀವನ. ಒಳ್ಳೆತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ... ಒಳ್ಳೆತನ ನಮ್ಮ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ...!

Life

— Unknown Author

Click image to open • Hover for actions

ಕೋಪ ಬರುವುದು ತಪ್ಪಲ್ಲ. ಅದು ದೀರ್ಘಕಾಲ ಉಳಿಯಬಾರದು. ಬೆಂಕಿಯಿಂದ ಮೈ ಚಳಿ ಕಾಯಿಸಿಕೊಳ್ಳಬೇಕು ಹೊರತು ದುಮುಕಿಬಿಡುವುದಲ್ಲ.

Motivation

— Unknown Author

Click image to open • Hover for actions

ಬದುಕಿನಲ್ಲಿ ಯಾರು ಎಷ್ಟೇ ಹುಳಿ ಹಿಂಡಿದರೂ ಒಡೆದ ಹಾಲಿನಿಂದ ಮೊಸರು, ಮಜ್ಜಿಗೆ, ತುಪ್ಪ ಮಾಡಿಕೊಳ್ಳುವ ಜಾಣತನ ನಮಗಿರಬೇಕಷ್ಟೆ.

Life

— Unknown Author

Click image to open • Hover for actions

ಹಣೆಬರಹದಲ್ಲಿ ಇಲ್ಲದ ಹೆಸರು ಕೈಯ ಮೇಲೆ ಕೆತ್ತಿಸಿಕೊಂಡರೆ ಏನು ಫಲ? ಹೆಸರು ನೆನಪು ಆಗುತ್ತದೆ ಹೊರತು ನೆಮ್ಮದಿಯಾಗುವುದಿಲ್ಲ.

Motivation

— Unknown Author

Click image to open • Hover for actions

ನೆರಳು ವ್ಯಕ್ತಿಯನ್ನು ಹಿಂಬಾಲಿಸುವಂತೆ ಕರ್ಮವೂ ಜೀವಿಯ ಜೊತೆಯಲ್ಲೇ ಇರುತ್ತದೆ.

Spiritual

— ದ್ರೌಪದಿ (ಅರಣ್ಯಪರ್ವ)

Click image to open • Hover for actions

ಅಗತ್ಯವಿತ್ತೇನೋ ಅದಕ್ಕೆ ಆಪ್ತರಾಗಿದ್ರಿ...! ಈಗ ಅವಶ್ಯವಿಲ್ಲವೇನೋ...  ಅನಾಮಿಕರಾಗಿದ್ದೀರಾ...! ಬದುಕಿಗಾಗಿ ಬೆಸೆದ ಬಂಧಗಳನ್ನು ಅವಶ್ಯಕತೆಗಳಿಗಾಗಿ ಬಳಸಿಕೊಳ್ಳದಿರಿ.

Life

— Unknown Author

Click image to open • Hover for actions

ಬದುಕಿಗೆ ನನಗೊಬ್ಬ ಗುರು ಇಲ್ಲವೆಂದುಕೊಳ್ಳಬೇಡಿ. ನಾವು ಮಾಡುವ ತಪ್ಪುಗಳೇ ಎಷ್ಟೋ ಒಳ್ಳೆಯ ಪಾಠಗಳನ್ನು ಕಲಿಸುತ್ತದೆ.

Life

— Unknown Author

Click image to open • Hover for actions

ದೈರ್ಯವಂತನಲ್ಲದವನು ಶ್ರೀಮಂತನಾಗಲಾರ. ಇದನ್ನು ತಿಳಿದಿರು.

Spiritual

— ವಿದುರ (ಆದಿಪರ್ವ)

Click image to open • Hover for actions

ಪ್ರಾಮಾಣಿಕ ವ್ಯಕ್ತಿಗೆ ಅವನ ವರ್ತನೆಯೇ ಪರೀಕ್ಷೆ. ಧೀರನ ಧೈರ್ಯವಂತಿಕೆ ಪರೀಕ್ಷೆಗೊಳಗಾಗುವುದು ಅತಿಯಾದ ಭಯ ತೋರಿದಾಗ.

Spiritual

— ವಿದುರ (ಉದ್ಯೋಗಪರ್ವ)

Click image to open • Hover for actions

ಹೆಣ್ಣಿನ ಅಂತರಾಳವ ಅರಿಯದ ಗಂಡು ಎಷ್ಟು ಗಳಿಸಿದರೂ ಅವಳ ನೋವಿನ ಮುಂದೆ ಶೂನ್ಯಕ್ಕೆ ಸಮ.

Love

— Unknown Author

Click image to open • Hover for actions

ಅನ್ಯರಿಗೆ ಒಂದಿಷ್ಟೂ ತೊಂದರೆಯಾಗದಂತೆ ಮಾನವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ಮನುಕುಲದ ಋಣವನ್ನು ತೀರಿಸಬೇಕು.

Spiritual

— ಪಾಂಡು (ಆದಿಪರ್ವ)

Click image to open • Hover for actions

ಗೆಳೆಯರಾಗಿದ್ದವರು ವಿರೋಧಿಯಾಗಲು ಬಹಳ ಹೊತ್ತು ಹಿಡಿಯುವುದಿಲ್ಲ. ಈ ವಿಚಾರ ಮೊದಲೇ ಗೊತ್ತಿದ್ದರೆ ವಿರೋಧ ಕಂಡು ಬೆಚ್ಚಿಬೀಳುವುದು ತಪ್ಪುತ್ತದೆ..!

Friendship

— Unknown Author

Click image to open • Hover for actions

ಜೀವನಪೂರ್ತಿ ಕಷ್ಟ ಪಟ್ಟು ಸುಖವನ್ನು ಹುಡುಕಿ ಮನೆಗೆ ತರುವಷ್ಟರಲ್ಲಿ ಆಯುಷ್ಯ ಎನ್ನುವುದು ಹಿಂಬಾಗಿಲಿನ ಮೂಲಕ ಹೊರಟು ಹೋದದ್ದು ನಮಗೆ ಗೊತ್ತೇ ಆಗುವುದಿಲ್ಲ. ಎಂಥ ವಿಪರ್ಯಾಸ ಅಲ್ವಾ ?

Life

— Unknown Author

Click image to open • Hover for actions

ತಪ್ಪು ಎಲ್ಲರಿಂದ ಆಗುತ್ತೆ. ಅದು ವಿಶೇಷವೂ ಅಲ್ಲ. ಎಷ್ಟು ಬೇಗ ತಿದ್ದಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಅಲ್ಲಿಯೇ ಕನಿಷ್ಠ ಮತ್ತು ಗರಿಷ್ಠ ವ್ಯಕ್ತಿಗಳ ವ್ಯತ್ಯಾಸ ತಿಳಿಯುವುದು.

Motivation

— Unknown Author

Click image to open • Hover for actions

ಜೀವನ ಎರಡು ಮಾತಿನಲ್ಲಿ ಹೇಳುಬೇಕಾದರೆ ಕಣ್ಣಿಗೆ ಇಷ್ಟವಾದದ್ದು ಕೈಯಲ್ಲಿ ಇರುವುದಿಲ್ಲ. ಮನಸ್ಸಿಗೆ ಇಷ್ಟವಾದದ್ದು ಜೀವನದಲ್ಲಿ ಸಿಗುವುದಿಲ್ಲ.

Life

— Unknown Author

Click image to open • Hover for actions

ಕೆಲವರು ತಮ್ಮ ಜೀವನಕ್ಕಿಂತ ಬೇರೆಯವರ ಜೀವನದಲ್ಲಿ ಮೂಗು ತೂರಿಸಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

Life

— Unknown Author

Click image to open • Hover for actions

ನೆನಪಿರಲಿ ಇನ್ನೊಬ್ಬರ ನೆಮ್ಮದಿ ಹಾಳುಮಾಡಿದವರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ.

Life

— Unknown Author

Click image to open • Hover for actions

ವಿಶ್ವಾಸ ಎನ್ನುವುದು ಗಾಜಿನ ಚೂರಿನಂತೆ. ಒಮ್ಮೆ ಒಡೆದರೆ ಮತ್ತೆ ಹಳೆಯದರಂತೆ ಆಗಲಾರದು.

Spiritual

— Unknown Author

Click image to open • Hover for actions

ಪ್ರೀತಿ ಇಲ್ಲದಿದ್ದರೆ ಈ ಜಗತ್ತು ಅಸಭ್ಯ ಜನರಿಂದ ತುಂಬಿರುತ್ತದೆ.

Love

— Unknown Author

Click image to open • Hover for actions

ಕೆಲವರಿಗೆ ಪ್ರೀತಿ ಎಂದರೆ ಅನುಮಾನ. ಕೆಲವರಿಗೆ ಅದು ಸಂಬಂಧ. ಇನ್ನು ಕೆಲವರಿಗೆ ಅದು ಸೆಂಟಿಮೆಂಟ್. ಆದರೆ ನನಗೆ ಅದು ಒಂದು ಪುಟ್ಟ ಜಗತ್ತು...!

Love

— Unknown Author

Click image to open • Hover for actions

ತನ್ನ ಜೀವನದುದ್ದಕ್ಕೂ ತ್ಯಾಗಿ ಆಗಿ ಸದಾ ಒಳಿತನ್ನು ಬಯಸಿದ್ದು ನನ್ನ ತಂದೆ ತಾಯಿ ಮಾತ್ರ.

Success

— Unknown Author

Click image to open • Hover for actions

ಜೀವನ ಮುಂದಿನ ಪುಟದಲ್ಲಿ ಏನಿದೆ ಎಂದು ಯಾರಿಗೂ ತಿಳಿಯದ ಪಯಣ.

Life

— Unknown Author

Click image to open • Hover for actions

ಬರೆದಿಟ್ಟಂತೆ ಜೀವನ ಮಾಡಲು ಸಾಧ್ಯವಿಲ್ಲ. ಆದರೆ ಬರೆದಿಡುವಂತ ಜೀವನ ಮಾಡಲು ಸಾಧ್ಯ.

Life

— Unknown Author

Click image to open • Hover for actions

ನಂಬಿಕೆ ಇಲ್ಲದ ಕಡೆ ಬೆರೆತು ಬಾಳುವುದಕ್ಕಿಂತ ಮರೆತು ಬಾಳುವುದೇ ಉತ್ತಮ.

Life

— Unknown Author

Click image to open • Hover for actions

ಎಲ್ಲಿ ಹುಟ್ಟಬೇಕು ಎನ್ನುವುದು ನಮ್ಮ ಕೈಯಲ್ಲಿ ಇರೋದಿಲ್ಲ. ಎಲ್ಲಿಗೆ ಹೋಗಿ ಮುಟ್ಟಬೇಕು ಎನ್ನುವುದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ.

Motivation

— Unknown Author

Click image to open • Hover for actions

ಅವಶ್ಯಕತೆ ಮುಗಿದ ಮೇಲೆ ಆತ್ಮವೇ ದೇಹವನ್ನು ಬಿಟ್ಟು ಹೋಗುತ್ತದೆ. ಇನ್ನು ಮನುಷ್ಯ ಯಾವ ಲೆಕ್ಕ?

Life

— Unknown Author

Click image to open • Hover for actions

ಅಪಪ್ರಚಾರ ಅನ್ನೋದು ಶತ್ರುಗಳಿಂದ ಹುಟ್ಟಿ, ಅಜ್ಞಾನಿಗಳಿಂದ ಬೆಳೆದು, ಮೂರ್ಖರಿಂದ ತೀರ್ಮಾನಪಟ್ಟಿರುತ್ತದೆ. ಈ ಮೂರು ಗುಂಪಿನಲ್ಲಿ ನಾವಿರಬಾರದು ಅಷ್ಟೇ.

General

— Unknown Author

Click image to open • Hover for actions

ತಪ್ಪುಗಳನ್ನು ಕ್ಷಮಿಸಬಹುದು. ಆದರೆ ಮೋಸವನ್ನಲ್ಲ.

Life

— Unknown Author

Click image to open • Hover for actions

ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು. ದೂರವಾಗಲು ಚಿಕ್ಕದಾದ ಸಂಶಯ ಸಾಕು.

Love

— Unknown Author

Click image to open • Hover for actions

ಸಿದ್ಧನಾಗಿರು ಒಂದು ದಿನ ನಿನ್ನ ಅವಕಾಶ ಬಂದೇ ಬರುತ್ತದೆ.

Motivation

— ಸ್ವಾಮಿ ವಿವೇಕಾನಂದ

Click image to open • Hover for actions

ಪ್ರೇರಣೆಯ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ. ಅದು ನೊಂದವರ ಜೀವನವನ್ನು ಬದಲಾಯಿಸಬಹುದು.

Motivation

— Unknown Author

Click image to open • Hover for actions

ನಾವು ಪ್ರೀತಿಸುವವರು ನಮ್ಮ ಹೃದಯದಲ್ಲಿದ್ದರೆ ಸಾಲದು. ನಮ್ಮ ಹಣೆಬರಹದಲ್ಲೂ ಇರಬೇಕು.

Love

— Unknown Author

Click image to open • Hover for actions

ಸದಾ ಕೆಟ್ಟದ್ದನ್ನೇ ಆಲೋಚಿಸುವ ಜನರಿಂದ ದೂರವಿರುವುದು ಉತ್ತಮ. ಏಕೆಂದರೆ ಅವರು ಪ್ರತೀ ಪರಿಹಾರಕ್ಕೂ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲರು.

Motivation

— Unknown Author

Click image to open • Hover for actions

ನಿಮ್ಮನ್ನು ಹಿಡಿತಕ್ಕೆ ಪಡೆಯಲಾಗದವರೆಲ್ಲ ನಿಮ್ಮ ಬಗ್ಗೆ ಅಪಪ್ರಚಾರ ಮಾಡಲು ಮುಂದಾಗುತ್ತಾರೆ. ತಲೆ ಕೆಡಿಸಿಕೊಳ್ಳಬೇಡಿ.

Life

— Unknown Author

Click image to open • Hover for actions

ವ್ಯಕ್ತಿಯೊಬ್ಬ ನಗುತ್ತಿದ್ದಾನೆ ಎಂದ ಮಾತ್ರಕ್ಕೆ ಆತನಿಗೆ ಸಮಸ್ಯೆಗಳೇ ಇಲ್ಲವೆಂದಲ್ಲ. ನಗುವೆನ್ನುವುದು ಆತ್ಮವಿಶ್ವಾಸ ಮತ್ತು ಸಾಮರ್ಥ್ಯದ ಸಂಕೇತ.

Motivation

— Unknown Author

Click image to open • Hover for actions

ಎಷ್ಟು ಸರಳವಾಗಿರಲು ಸಾಧ್ಯವೋ ಅಷ್ಟು ಪ್ರಯತ್ನಿಸಿ. ಅದನ್ನು ಸುಲಭಕ್ಕೆ ಯಾರೂ ನಕಲು ಮಾಡಲು ಸಾಧ್ಯವಿಲ್ಲ.

Life

— Unknown Author

Click image to open • Hover for actions

ನಿಮ್ಮ ಮನಸ್ಸು ನೋವಿನಂದ ಕೂಡಿದಾಗ, ನಿಮ್ಮ ಮುಖದಲ್ಲಿ ಸದಾ ನಗುವನ್ನು ಬಯಸುವ ವ್ಯಕ್ತಿಗಳೊಡನೆ ಸಮಯ ಕಳೆಯಿರಿ.
ಏಕೆಂದರೆ, ಅವರು ಎಂದಿಗೂ ಉರಿಯುವ ಬೆಂಕಿಗೆ ತುಪ್ಪ ಸುರಿಯುವುದಿಲ್ಲ.

Friendship

— Unknown Author

Click image to open • Hover for actions

ನೀವು ಕೆಳಗೆ ಬಿದ್ದು ನೋಡಿ,
ನಿಮ್ಮನ್ನು ಎತ್ತುವುದಕ್ಕೆ ಯಾರು ಬರುವುದಿಲ್ಲ.
ನೀವು ಸ್ವಲ್ಪ ಮೇಲೇರುವುದಕ್ಕೆ ಶುರು ಮಾಡಿ,
ನಿಮ್ಮನ್ನು ಕೆಳಗೆ ಬಿಳಿಸುವುದಕ್ಕೆ ಎಲ್ಲರೂ ಬರುತ್ತಾರೆ.

Life

— Unknown Author

Click image to open • Hover for actions

ಸಾಧ್ಯವಾದರೆ ಇನ್ನೊಬ್ಬರ ಬದುಕಲ್ಲಿ Memory ಆಗಿ ಇರಿ. Memory Full ಅನ್ನಿಸ್ಕೊಬೇಡಿ. Delete ಆಗೋದು ಗ್ಯಾರಂಟಿ. ಅದು ಮನಸ್ಸು ಆದರೂ ಸರಿ. Mobile ಆದ್ರೂ ಸರಿ.

Motivation

— Unknown Author

Click image to open • Hover for actions

ಎಲ್ಲಾ ಸಮಯದಲ್ಲೂ ಎಲ್ಲರಿಗೂ ಸಹಾಯ ಮಾಡುವ ಗುಣ ಇದ್ದವರಿಗೂ ಸಹಾ ಕಷ್ಟಗಳು ಬೆಂಬಿಡದೆ ಅವರನ್ನು ಕಾಡುತ್ತಲೇ ಇರುತ್ತವೆ.

Life

— Unknown Author

Click image to open • Hover for actions

ಪ್ರೀತಿಯು ಹೃದಯದಿಂದ ಹುಟ್ಟಿದಾಗ ಮಾತ್ರ ಅದು ಶಾಶ್ವತ. ಆದರೆ ಅದು ಬಲವಂತದಿಂದ ಹುಟ್ಟಿದರೆ ಕ್ಷಣಿಕ.

Love

— Unknown Author

Click image to open • Hover for actions

ಹೆಚ್ಚು ನಿರೀಕ್ಷೆ ಒಳ್ಳೆಯದಲ್ಲ. ಅತಿ ನಿಯತ್ತೂ ಒಳ್ಳೆಯದಲ್ಲ. ಏಕೆಂದರೆ, ಇವು ಕೊನೆಗೆ ಹೆಚ್ಚು ನೋವನ್ನೇ ಉಳಿಸಿ ಹೋಗೋದು.

Life

— Unknown Author

Click image to open • Hover for actions

ಮನಸ್ಸು ಸೋತಾಗ ಕಣ್ಣೀರು ಬರುತ್ತದೆ. ಆದರೆ ಹೃದಯವೇ ಸೋತಾಗ ಅದು ಮತ್ತಷ್ಟು ಕಲ್ಲಾಗಲಾರಂಭಿಸುತ್ತದೆ.

Love

— Unknown Author

Click image to open • Hover for actions

ಪಾಸಿಟಿವ್ ಥಿಂಕಿಂಗ್: ಅಂದರೆ ಪ್ರತಿ ಸಲವೂ ಒಳ್ಳೆಯದೇ ಆಗುತ್ತದೆ ಎಂದು ನಿರೀಕ್ಷಿಸುವುದಲ್ಲ. ಎಲ್ಲವೂ ಒಳ್ಳೆಯದಕ್ಕೇ ಆಗುತ್ತಿದೆ ಎಂದು ತಿಳಿದು ಮುನ್ನಡೆಯುವುದು.

Motivation

— Unknown Author

Click image to open • Hover for actions

ನಮ್ಮ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲೆ ಇಲ್ಲ. ಅದು ನಮ್ಮ ಮೇಲೇನೆ ಇದೆ.

Motivation

— ವೀಲಿಯಮ್ ಶೇಕ್ಸ್ ಪಿಯರ್

Click image to open • Hover for actions

ನಿಮ್ಮ ಯಶಸ್ಸು ನಿಮ್ಮ ಸಂಕಲ್ಪ ಮತ್ತು ನಿರಂತರ ಪ್ರಯತ್ನದ ಫಲ.

Motivation

— Unknown Author

Click image to open • Hover for actions

ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.

Motivation

— Unknown Author

Click image to open • Hover for actions

ಸಾಧನೆ ಮಾಡಲು ಹೊರಟವನಿಗೆ ದಾರಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚು ಜನಗಳೇ ಅಡ್ಡ ಬರುತ್ತಾರೆ.

Life

— Unknown Author

Click image to open • Hover for actions

ಎಷ್ಟು ವರ್ಷ ಜೊತೆಗಿದ್ದರೇನು ಅಂತರಾಳವ ಅರಿಯದ ಮೇಲೆ...!

Love

— Unknown Author

Click image to open • Hover for actions

ಸಮಸ್ಯೆಗಳಿಗೆ ಬೆನ್ನು ತೋರಿ ಓದಿದರೆ ಸೋಲಿನ ಆರಂಭ. ಎದೆ ಸೆಟೆದು ನಿಂತರೆ ಗೆಲುವಿನ ಆರಂಭ.

Motivation

— Unknown Author

Click image to open • Hover for actions

ಬಾಳು: ಮೊದಲಿನರ್ಧವು ಇನ್ನೊಂದ್ದರ್ದಕ್ಕಾಗಿ ಕಾಯುತ್ತದೆ. ಇನ್ನೊಂದರ್ಧವು ಕಳೆದ ಅರ್ಧಕ್ಕಾಗಿ ಗೋಳಾಡುತ್ತದೆ.

Life

— Unknown Author

Click image to open • Hover for actions

ಸಿಕ್ಕಾಗ ನಮಗೆ ಬೇಡ. ಬೇಕೆನಿಸಿದಾಗ ಸಿಗುವುದಿಲ್ಲ. ಬದುಕು ವಿಚಿತ್ರ.!

Love

— Unknown Author

Click image to open • Hover for actions

ಜೀವನ ಅನ್ನೋದು ಸೋಲು ಗೆಲುವಿನ ಆಟ. ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೇ, ಸೋತವನಿಗೆ ಗೆಲ್ಲಲೇಬೇಕೆಂಬ ಛಲ ಇರುತ್ತದೆ.

Motivation

— Unknown Author

Click image to open • Hover for actions

ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವಿನ ಕಥೆ ಇರುತ್ತದೆ. ಹಾಗೆಯೇ ಆ ನೋವಿನ ಕಥೆಗೂ ಯಶಸ್ವಿ ಅಂತ್ಯವಿರುತ್ತದೆ. ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಇಡಿ.

Success

— Unknown Author

Click image to open • Hover for actions

ಬದುಕು ನಿಧಾನವಾಗಿ ಪಾಠ ಕಲಿಸುತ್ತೆ. ನಿನ್ನ ತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯವಿಲ್ಲ. ಏಕೆಂದರೆ, ಇಲ್ಲಿ ಯಾರು ಯಾರಿಗೂ ಅನಿವಾರ್ಯರಲ್ಲ!!

Life

— Unknown Author

Click image to open • Hover for actions

ಪ್ರಯತ್ನವೇ ಗೆಲುವಿನ ನಿಜವಾದ ಮಾರ್ಗ.

Success

— Unknown Author

Click image to open • Hover for actions

ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳಿಗೆ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನಾಗಿ ಬೆಳೆಸುವ ತಾಕತ್ತಿದೆ.

Motivation

— Unknown Author

Click image to open • Hover for actions

ಮಾತು : ಎದುರಿರುವ ವ್ಯಕ್ತಿಯ ಮೇಲಿನ ಅವಲಂಬನೆಯ ಆಧಾರದಲ್ಲೇ ನಾಲಿಗೆಯಿಂದ ಹೊರಡುತ್ತದೆ.

Humor

— Unknown Author

Click image to open • Hover for actions

ತಂದೆ ತಾಯಿ ಇಲ್ಲದಿರುವರು ಮಾತ್ರ ಅನಾಥರಲ್ಲ. ತಂದೆ ತಾಯಿ ಇದ್ದು ಅವರ ಬೆಲೆ ಅರಿಯದ ಪ್ರತಿಯೊಬ್ಬರೂ ಅನಾಥರೇ.

Humor

— Unknown Author

Click image to open • Hover for actions

ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ. ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ.

Life

— Unknown Author

Click image to open • Hover for actions

ಜೀವನದಲ್ಲಿ ಮನಸಾರೆ ನಗಿ. ಅದಕ್ಕೆ ಬೇಕಿಲ್ಲ ಪರವಾನಗಿ.

Spiritual

— Unknown Author

Click image to open • Hover for actions

ಹಣ ಮನುಷ್ಯನನ್ನು ಬದಲಿಸುವುದಿಲ್ಲ. ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ.

Life

— Unknown Author

Click image to open • Hover for actions

ಏನಾಗಬೇಕೋ ಅದು ಆಗಿಯೇ ಆಗುತ್ತದೆ. ಸಮಾಧಾನವಾಗಿರು. ನಾವಿಲ್ಲಿ ಆಟಗಾರರಷ್ಟೇ ತೀರ್ಪುಗಾರರಲ್ಲ.

Life

— Unknown Author

Click image to open • Hover for actions

ಜಗಳ ಇದ್ದರೆ ಇವತ್ತಲ್ಲ ನಾಳೆ ಮುಗಿಯುತ್ತದೆ. ಆದರೆ ಅನುಮಾನ ಇದ್ದರೆ ಮುಗಿಯುವುದೇ ಇಲ್ಲ ಕೊನೆಯತನಕ.

Life

— Unknown Author

Click image to open • Hover for actions

ನೀವು ರೆಕ್ಕೆಗಳೊಂದಿಗೆ ಜನಿಸಿರುವಾಗ, ಜೀವನದಲ್ಲಿ ಉತ್ತುಂಗಕ್ಕೆ ಹಾರುವ ಬದಲು ತೆವಳಿಕೊಂಡು ಸಾಗುವ ಹಂಬಲವೇಕೆ?

Motivation

— Unknown Author

Click image to open • Hover for actions

ಜೀವನದ ನೆಮ್ಮದಿಗೆ ಬೇಕಾಗಿರುವುದು ಸ್ನೇಹ ಪ್ರೀತಿಗಳು ಮಾತ್ರ.. ದ್ವೇಷವಲ್ಲ.

Friendship

— Unknown Author

Click image to open • Hover for actions

ಬೆಳಕು ಗೊತ್ತಿದ್ದವನಿಗೆ ಮಾತ್ರ ಕತ್ತಲ ಅರಿವಾಗುತ್ತದೆ.

Life

— Unknown Author

Click image to open • Hover for actions

ಎಲ್ಲಾ ಇದೆ ಎಂದು ಮೆರೆಯುದಕ್ಕಿಂತ ಮೊದಲು ನಿನ್ನವರು ಯಾರು ಎಂದು ತಿಳಿದುಕೋ.

Motivation

— Unknown Author

Click image to open • Hover for actions

ಇದ್ದಾಗ ಕಡೆಗಣಿಸುತ್ತಾರೆ ಸತ್ತಾಗ ಪ್ರೀತಿಸುತ್ತಾರೆ.

Life

— Unknown Author

Click image to open • Hover for actions

ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ.

General

— Unknown Author

Click image to open • Hover for actions

ಬೇಕಾಗಿದ್ದಾರೆ ಎಂದಿಗೂ ಬದಲಾಗದವರು, ಮುಖವಾಡ ಧರಿಸದವರು.

Life

— Unknown Author

Click image to open • Hover for actions

ತಲೆ ಬಾಗು ತಿಳಿದವರಿಗೆ ತಲೆಹಿಡುಕರಿಗಲ್ಲ.

Life

— Unknown Author

Click image to open • Hover for actions

ನಮ್ಮಿಂದಲೇ ಈಜು ಕಲಿತ ಕೆಲವರು ನಮ್ಮನ್ನೇ ಮುಳುಗಿಸಲು ಕಾಯುತ್ತಿರುತ್ತಾರೆ.

Life

— Unknown Author

Click image to open • Hover for actions

ಮನಸ್ಸು ಒಮ್ಮೆ ಕಲ್ಲಾದರೆ ಮೊದಲಿನ ಮನುಷ್ಯ ಮತ್ತೆ ಸಿಗಲಾರ.

Life

— Unknown Author

Click image to open • Hover for actions

ನೀನು ನನ್ನ ಜೊತೆ ಇಲ್ಲ ಎಂದ ಮಾತ್ರಕ್ಕೆ ನಿನಗೆ ಕೇಡು ಬಯಸುವಷ್ಟು ಕೆಟ್ಟವನು ನಾನಲ್ಲ.

Love

— Unknown Author

Click image to open • Hover for actions

ಒಳ್ಳೆಯದನ್ನ ಬಯಸಿ ಒಳ್ಳೆಯದನ್ನ ಮಾಡಿ ಅದಕ್ಕಿಂತಲೂ ದೊಡ್ಡ ಭಗವದ್ವಾಕ್ಯ ಬೇರೊಂದಿಲ್ಲ..

Motivation

— Unknown Author

Click image to open • Hover for actions

ನಿನ್ನನ್ನು ನೀ ತಿಳಿ ಸಾಕು. ನಿನ್ನ ಬಗ್ಗೆ ನೀ ತಿಳಿದಷ್ಟು ಬೇರಾರಿಗೂ ತಿಳಿಯದು.

Life

— Unknown Author

Click image to open • Hover for actions

ಗೆಲ್ಲುವ ಛಲ ಇದ್ದವನಿಗೆ, ಪ್ರಯತ್ನಿಸುವ ಗುಣ ಇದ್ದವನಿಗೆ ಯಾವುದೂ ಅಸಾಧ್ಯವಲ್ಲ.

Motivation

— Unknown Author

Click image to open • Hover for actions

ಸುಖಿಯಾಗಿಲ್ಲದಿದ್ದರೂ ಖುಷಿಯಾಗಿದ್ದರೆ ಸಾಕು ನೀ ಬದುಕು ಗೆದ್ದಂತೆ.

Love

— Unknown Author

Click image to open • Hover for actions

ಅವಕಾಶವೆಂಬುದು ಸದಾ ಕಷ್ಟದ ನಡುವೆಯೇ ಅಡಗಿರುತ್ತದೆ.

Motivation

— ಆಲ್ಬರ್ಟ್ ಐನ್ ಸ್ಟೀನ್

Click image to open • Hover for actions

ಸದಾ ಬ್ಯುಸಿಯಾಗಿರಿ, ಇದು ಜಗತ್ತಿನಲ್ಲಿ ಲಭ್ಯವಿರುವ ಅತ್ಯಂತ ಅಗ್ಗದ ಔಷಧ.

Motivation

— ಡೇಲ್‌ ಕಾರ್ನಗಿ

Click image to open • Hover for actions

ನಿಜ ಅಲ್ವಾ..? ಕುರುಡನಿಗೆ ಕಣ್ಣು ಬಂದ ತಕ್ಷಣ ಅವನು ಮಾಡೋ ಮೊದಲ ಕೆಲಸ ಅವನಿಗೆ ಸಹಾಯ ಮಾಡುತ್ತಿದ್ದ ಕೋಲನ್ನು ಎಸೆಯೋದು..!

Friendship

— Unknown Author

Click image to open • Hover for actions

ನೀನು ಯಾರಿಗೂ ಇಷ್ಟ ಆಗುತ್ತಿಲ್ಲ ಎಂದಾದರೆ,  ನೀನು ಇನ್ನೂ ನಟಿಸುವುದನ್ನು ಕಲಿತಿಲ್ಲ ಎಂದು ಅರ್ಥ.

Friendship

— Unknown Author

Click image to open • Hover for actions

ಕಾಣೆಯಾಗಿದೆ! ಪರಿಚಯವಾದ ಆರಂಭದಲ್ಲಿದ್ದ ಪ್ರೀತಿ, ಕಾಳಜಿಗಳು.

Friendship

— Unknown Author

Click image to open • Hover for actions

ನೋವಿಗಾಗಿ ಚಿಂತಿಸಬೇಡ ಅದೇನು ಶ್ವಾಶತವಲ್ಲ.

Friendship

— Unknown Author

Click image to open • Hover for actions

ಸಾಕು ಎನ್ನುವ ತೃಪ್ತಿಯಿರಲಿ ಬೇಕು ಎಂಬುದು ಯಾರನ್ನೂ ಖುಷಿಯಾಗಿರಿಸಿಲ್ಲ.

Motivation

— Unknown Author

Click image to open • Hover for actions

ಇಲ್ಲಿ ಪಾಠ ಕಲಿಯಲು ಶುಲ್ಕ ಬೇಡ,  ಪಾಠ ಕಲಿಯದೇ ಇದ್ದರೆ ಶುಲ್ಕ ತೆರಬೇಕಾಗುತ್ತದೆ.

Life

— Unknown Author

Click image to open • Hover for actions

ಉತ್ತರ ನೀನೇ, ನಿನ್ನ ಬದುಕಿನ ಎಲ್ಲಾ ಸಮಸ್ಯೆಗಳಿಗೂ.

Life

— Unknown Author

Click image to open • Hover for actions

ನೋವುಗಳ ನಡುವೆ ನೆಮ್ಮದಿ ಹುಡುಕುವುದೇ ಜೀವನ, ನಿರಾಸೆಗಳ ನಡುವೆ ಭರವಸೆಯೊಂದಿಗೆ ಸಾಗುವುದೇ ಪಯಣ.

Life

— Unknown Author

Click image to open • Hover for actions

ಅತ್ಯುತ್ಕೃಷ್ಟ‌ ನಂಬಿಕೆಯೇ ನಿಜವಾದ ಪ್ರೀತಿ.

Love

— Unknown Author

Click image to open • Hover for actions

ಶ್ರೇಷ್ಠ ಕೊಡುಗೆ - ಆರೋಗ್ಯ 
ಶ್ರೇಷ್ಠ ಸಂಪತ್ತು - ಸಂತೃಪ್ತಿ
ಶ್ರೇಷ್ಠ ಸಂಬಂಧ - ಪ್ರಾಮಾಣಿತೆ

Life

— Unknown Author

Click image to open • Hover for actions

ಮನಸ್ಸು ಪರಿಶುದ್ಧವಾಗಿದ್ದರೆ, ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ.

Life

— Unknown Author

Click image to open • Hover for actions

ಆತ್ಮವಿಶ್ವಾಸಕ್ಕಿಂತ ದೊಡ್ಡ ಗೆಳೆಯ ಯಾರು ಇಲ್ಲ.

Friendship

— Unknown Author

Click image to open • Hover for actions

"ಮೌನ" ಎಂದಿಗೂ ವಂಚನೆ ಮಾಡದ ನಿಜವಾದ ಸ್ನೇಹಿತ.

Friendship

— Unknown Author

Click image to open • Hover for actions

ಪರಾವಲಂಬಿಗೆ ಆಸರೆ ಇರುವವರೆಗೆ ಮಾತ್ರ ಬದುಕು. ಸ್ವಾವಲಂಬಿಯಾಗಿದ್ದರೆ ತಾನು ಅಳಿಯುವವರೆಗೂ ಬದುಕು.

Life

— Unknown Author

Click image to open • Hover for actions

ಸಂತೋಷ, ದುಃಖ ಎರಡನ್ನೂ ಅತಿಯಾಗಿ ವ್ಯಕ್ತಪಡಿಸಬೇಡಿ. ಇಂದು ಮಿತ್ರರಾಗಿದ್ದವರು ನಾಳೆ ಶತ್ರುಗಳಾಗಿಬಿಡಬಹುದು.

Friendship

— Unknown Author

Click image to open • Hover for actions

ನಾನು ಎಂಬ ಗೋಡೆ ದಾಟಿದವನೇ ಎಲ್ಲರೊಳಗೊಂದಾಗುತ್ತಾನೆ. ಇಲ್ಲ ಏಕಾಂಗಿಯಾಗುತ್ತಾನೆ.

Motivation

— Unknown Author

Click image to open • Hover for actions

ದೂರ ದೂರ ನೀ ಹಾರಬೇಡ ಬಂಧು ಬಾ ಒಲುಮೆ ಬೀರು.

Love

— ಡಾ. ಎಚ್.ಎಸ್ ಸತ್ಯನಾರಾಯಣ

Click image to open • Hover for actions

ಹೃದಯವಂತಿಕೆ ಇಲ್ಲದ ಬುದ್ಧಿವಂತಿಕೆ ಕಾಲ ಕಸಕ್ಕಿಂತಲೂ ಕಡೆ.

Life

— Unknown Author

Click image to open • Hover for actions

ಗೆಲುವು ಅಹಂನ ಕಿರೀಟವಾಗಬಾರದು, ಸೋಲು ದುಃಖದ ಮಾರ್ಗ ಆಗಬಾರದು.

Motivation

— Unknown Author

Click image to open • Hover for actions

ತಪ್ಪುಮಾಡಿದವರನ್ನು ಕ್ಷಮಿಸುವುದರಿಂದ ಗತವನ್ನು ಬದಲಾಯಿಸಲು ಸಾಧ್ಯವಾಗದಿರಬಹುದು, ಆದರೆ ಭವಿಷ್ಯವನ್ನು ಖಂಡಿತ ಬದಲಿಸಬಹುದು.

Life

— Unknown Author

Click image to open • Hover for actions

ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿದುಕೊಂಡವರಿಗಿಂತ, ಯಾವುದಕ್ಕೆ ಪ್ರತಿಕ್ರಿಯಿಸಬಾರದು ಎಂದು ಅರಿತವರು ಬದುಕಿನಲ್ಲಿ ನೆಮ್ಮದಿಯಾಗಿರುತ್ತಾರೆ.

Life

— Unknown Author

Click image to open • Hover for actions

ಬದುಕಿನಲ್ಲಿ ಗೆಲುವು ಸಾಧಿಸಬೇಕೆಂದರೆ ಸೋಲಿನ ಭಯಕ್ಕಿಂತಲೂ ಯಶಸ್ಸಿನ ಮಹತ್ವಾಕಾಂಕ್ಷೆ ದೊಡ್ಡದಿರಬೇಕು.

Success

— Unknown Author

Click image to open • Hover for actions

ʻಸೋಲುʼ ಗೆಲುವಿನ ಹುಡುಕಾಟದ ಮತ್ತೊಂದು ಅವಕಾಶ.

Success

— Unknown Author

Click image to open • Hover for actions

ನಾನು ಎಂಬ ಮಿತಿಯಲ್ಲಿರುವವನಿಗೆ ನಾವು ಎಂಬ ವಿಸ್ತಾರ ಸಿಗದು.

Motivation

— Unknown Author

Click image to open • Hover for actions

ಸಮಯ ಎಲ್ಲವನ್ನೂ ಸರಿಪಡಿಸುತ್ತದೆ. ತಾಳ್ಮೆ ಮತ್ತು ಸಂಯಮದಿಂದ ಸಾಗಬೇಕು. - ಅನಾಮಿಕ

Motivation

— - ಅನಾಮಿಕ

Click image to open • Hover for actions

ನಿಮ್ಮ ಬಗ್ಗೆ ಬೇರೆಯವರು ಏನು ಆಲೋಚಿಸುತ್ತಾರೆ ಎನ್ನುವುದು ನಿಮ್ಮ ಕಾಯಕವಾಗದಿರಲಿ.

Life

— -ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳದಿರಿ, ಏಕೆಂದರೆ ಅವರು ನಡೆದ ಬಂದ ದಾರಿ ಬಗ್ಗೆ ನಿಮಗೆಷ್ಟು ಗೊತ್ತಿರಲು ಸಾಧ್ಯ?

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳದಿರಿ, ಏಕೆಂದರೆ ಅವರು ನಡೆದ ಬಂದ ದಾರಿ ಬಗ್ಗೆ ನಿಮಗೆಷ್ಟು ಗೊತ್ತಿರಲು ಸಾಧ್ಯ?

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಗೆಲುವಿನ ಸಿಹಿ ಕಾಣಬೇಕಾದರೆ ಸೋಲಿನ ಕಹಿ ಜೀರ್ಣಿಸುವ ಕ್ಷಮತೆ ಗಳಿಸಬೇಕು.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ನಾಳೆ ಎಂಬುದು ಹುಸಿ ನಂಬಿಕೆ. ಆದರೆ ಬದುಕು ಆ ನಂಬಿಕೆಯ ಮೇಲೆ ನಡೆಯುತ್ತಿದೆ.

Life

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಪ್ರಯತ್ನಗಳ ಒಗ್ಗೂಡುವಿಕೆಯ ಫಲವೇ ಸಾಧನೆ.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಉತ್ತಮವಾದುದು ಶ್ರಮವಿಲ್ಲದೆ ಲಭಿಸದು. ಇಚ್ಛೆ ಇಲ್ಲದಿದ್ದರಂತೂ ಅದು ಸಾಧ್ಯವೇ ಇಲ್ಲ.

Success

— ಕುವೆಂಪು

Click image to open • Hover for actions

ಅನಿರೀಕ್ಷಿತ ತಿರುವುಗಳ ಪಯಣವೇ ಬದುಕು.

Life

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಆಸೆಗಳಿರಬೇಕು, ಹಾಗೇ ನಮ್ಮ ಪರಿಮಿತಿಯ ಅರಿವೂ ಇರಬೇಕು.

Success

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಒಂದು ಕೆಲಸವನ್ನು ಮಾಡಲೇಬೇಕು ಎಂದುಕೊಂಡರೆ ಅವಕಾಶಗಳು ಹುಟ್ಟಿಕೊಳ್ಳುತ್ತವೆ, ಕಷ್ಟ ಎಂದುಕೊಂಡರೆ ಬರೀ ಅಡಚಣೆಗಳೇ ಕಾಣುತ್ತವೆ.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಹೊಸ ದಾರಿ ಅನುಸರಿಸುವುದು ತಪ್ಪಲ್ಲ, ಆದರೆ ನಡೆದು ಬಂದ ಹಾದಿ ಮರೆಯಬಾರದು ಅಷ್ಟೇ.

Success

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಪ್ರತಿ ದಿನವನ್ನು ಒಂದು ಹಬ್ಬದಂತೆ ಸಂಭ್ರಮಿಸಬೇಕು. ಆಗ ಜೀವನ ಎನ್ನುವುದು ಮಹಾ ಉತ್ಸವವಾಗುತ್ತದೆ.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಯಾರೋ ಕೈಮುಗಿದ ಮಾತ್ರಕ್ಕೆ ನಾವು ದೊಡ್ಡವರೆಂದು ಭಾವಿಸುವುದು ದಡ್ಡತನ. ಅದು ಕೈ ಮುಗಿದವರ ದೊಡ್ಡತನ.

General

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಯಶಸ್ಸಿನ ಕಥೆಗಳನ್ನಷ್ಟೇ ಓದಬೇಡಿ. ಅಲ್ಲಿ ನಿಮಗೆ ಬರೀ ಸಂದೇಶ ಸಿಗುತ್ತದೆ. ಸೋಲಿನ ಕಥೆಗಳನ್ನೂ ಓದಿದರೆ ಅಲ್ಲಿ ನಿಮಗೆ ಭರವಸೆಯ ಬೆಳಕು ಸಿಗುತ್ತದೆ.

Motivation

— ಎ.ಪಿ.ಜೆ. ಅಬ್ದುಲ್ ಕಲಾಂ

Click image to open • Hover for actions

ಯಾರು ಇಷ್ಟಪಡಲಿ, ಇಷ್ಟಪಡದಿರಲಿ ನಗುನಗುತ್ತಾ ಬದುಕಿಬಿಡಬೇಕು. ಯಾಕೆಂದರೆ ಭಗವಂತ ಯಾರನ್ನೂ ವ್ಯರ್ಥವಾಗಿ ಸೃಷ್ಟಿಸುವುದಿಲ್ಲ.

Life

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಖುಷಿಯ ಸಂದರ್ಭದಲ್ಲಿ ಕೈ ಕುಲುಕುವುದರಿಂದ ಸಂಬಂಧಗಳು ಅರಳುವುದಿಲ್ಲ. ಕಷ್ಟಕಾಲದಲ್ಲಿ ಕೈ ಹಿಡಿದಾಗ ಮಾತ್ರ ಅದು ಬೆಳಗುತ್ತದೆ.

Friendship

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ತಾಳ್ಮೆ ಮತ್ತು ಮೌನ ಅತ್ಯಂತ ಶಕ್ತಿಶಾಲಿ. ತಾಳ್ಮೆ ಮಾನಸಿಕವಾಗಿ ಗಟ್ಟಿಗೊಳಿಸಿದರೆ, ಮೌನ ಭಾವನಾತ್ಮಕ ಗಟ್ಟಿತನ ನೀಡುತ್ತದೆ.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಪ್ರೀತಿ ಇಲ್ಲದ ಮೇಲೆ ಮಾತಿಗೆ ಮಾತು ಕೂಡಿತು ಹೇಗೆ ? ಅರ್ಥ ಹುಟ್ಟೀತು ಹೇಗೆ?

Love

— ಜಿ.ಎಸ್. ಶಿವರುದ್ರಪ್ಪ

Click image to open • Hover for actions

ಯಶಸ್ಸಿಗೆ ಎಲ್ಲಿಯೂ ಲಿಫ್ಟ್ ಇರೋದಿಲ್ಲ. ಒಂದೊಂದೇ ಮೆಟ್ಟಿಲು ಹತ್ತಿಯೇ ಸಾಗಬೇಕು.

Success

— ಅನಾಮಿಕ

Click image to open • Hover for actions

ಒತ್ತಡದ ನಡುವೆಯೂ ಆತ್ಮೀಯರಿಗಾಗಿ ಸಮಯ ಕೊಡಿ. ಇಲ್ಲವಾದರೆ, ನೀವು ಬಿಡುವಾದಾಗ ಮಾತನಾಡಲು ಆತ್ಮೀಯರೇ ಇರುವುದಿಲ್ಲ.

Friendship

— ಅನಾಮಿಕ

Click image to open • Hover for actions

ಯಾವುದೇ ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡೆಯೇ ಉತ್ತರವಾಗಬೇಕು. ಮಾತಿಗೆ ಮಾತು ಪ್ರಯೋಜನಕ್ಕೆ ಬಾರದು.

Life

— ಪೂರ್ಣಚಂದ್ರ ತೇಜಸ್ವಿ

Click image to open • Hover for actions

ಯಶಸ್ಸು ಸಾಧಿಸಲು ಇರುವ ಒಂದೇ ಮಾರ್ಗವೆಂದರೆ ಬೇರೆಯವರಿಗೆ ನೀಡುವ ಸಲಹೆಯನ್ನು ನಾವೇ ಪಾಲಿಸುವುದು.

Success

— Unknown Author

Click image to open • Hover for actions

ಒಂಟಿ ಪಯಣ ಎಷ್ಟು ಭಯಪಡಿಸುತ್ತೋ ಅಷ್ಟೇ ಧೈರ್ಯವನ್ನು ಕೊಡುತ್ತೆ.

Motivation

— Unknown Author

Click image to open • Hover for actions

ಯಾರು ಇಲ್ಲದೆ ಕಾಡುವ ಒಂಟಿತನಕ್ಕೆ ಮದ್ದಿದೆ. ಎಲ್ಲರೂ ಇದ್ದು ಕಾಡುವ ಒಂಟಿತನಕ್ಕೆ ಯಾವ ಮದ್ದು ಇಲ್ಲ.

Love

— Unknown Author

Click image to open • Hover for actions

ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು. ನಂಬಿಕೆ ಇದ್ದ ಕಡೆ ಪ್ರೀತಿ ತಾನಾಗೇ ಒಲಿಯುತ್ತದೆ .

Love

— Unknown Author

Click image to open • Hover for actions

ಕೆಣಕುವ ವ್ಯಕ್ತಿಗಳಿಗೆ ನೀವು ಕಡಿಮೆ ಪ್ರತಿಕ್ರಿಯೆ ನೀಡಿದಷ್ಟು, ನಿಮ್ಮ ಜೀವನವು ಹೆಚ್ಚು ಶಾಂತಿಯುತವಾಗಿರುತ್ತದೆ.

Life

— Unknown Author

Click image to open • Hover for actions

ನಮ್ಮ ಕನಸುಗಳನ್ನು ಕೊಲ್ಲುವುದು ಸೋಲುಗಳಲ್ಲ, ಸೋಲಬಹುದು ಎಂಬ ಭಯ.

Motivation

— ಅನಾಮಿಕ

Click image to open • Hover for actions

ಸುಂದರವಾಗಿ ಅಲಂಕಾರ ಮಾಡಿದ ಸುಳ್ಳಿಗಿಂತ ಹರಿದ ಬಟ್ಟೆಯ ಸತ್ಯವೇ ಹೆಚ್ಚು ಶಕ್ತಿಶಾಲಿ.

Motivation

— ಅನಾಮಿಕ

Click image to open • Hover for actions

ಪ್ರತಿ ಮುಂಜಾನೆಯೂ ನಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. ಚೆನ್ನಾಗಿ ನಿದ್ದೆಮಾಡುತ್ತಾ ಕನಸು ಕಾಣುವುದು ಅಥವಾ ಎದ್ದು ಕನಸುಗಳನ್ನು ಬೆನ್ನಟ್ಟುವುದು.

Success

— ಅನಾಮಿಕ

Click image to open • Hover for actions

ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ಹೆಚ್ಚು ನಂಬುತ್ತದೆ.

General

— ಅಬ್ದುಲ್‌ ಕಲಾಂ

Click image to open • Hover for actions

ತಪ್ಪು ನಿರ್ಧಾರದಿಂದ ಆಗುವ ನಷ್ಟಕ್ಕಿಂತಲೂ, ನಿರ್ಧಾರವನ್ನೇ ಕೈಗೊಳ್ಳದಿರುವುದರಿಂದ ಆಗುವ ಹಾನಿಯೇ ಹೆಚ್ಚು.

Life

— Unknown Author

Click image to open • Hover for actions

ಯಾವ ವ್ಯಕ್ತಿ ನಮ್ಮ ಖುಷಿಗಾಗಿ ಸೋಲುತ್ತಾನೋ, ಅಸಲಿಗೆ ನಾವು ಅವನ ಬಳಿ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ.

Spiritual

— ನೀತಿ ಶಾಸ್ತ್ರ

Click image to open • Hover for actions

ಟೀಕಿಸುವ ಬೆದರಿಕೆಗಿಂತ ಹೊಗಳದೇ ಇರುವ ವರಸೆ ಉತ್ತಮ. ಅದು ತೆಗಳಿಕೆಯ ಭಯ; ಹೊಗಳಿಕೆಯ ನಿರೀಕ್ಷೆಯನ್ನು ನಿರಂತರವಾಗಿಟ್ಟು ಅವರಿಂದ ಒಳ್ಳೇ ಕೆಲಸ ಮಾಡಿಸುತ್ತದೆ.

Motivation

— Unknown Author

Click image to open • Hover for actions

ಕಾಡುವ ಒಂಟಿತನಕ್ಕೆ ಕನಸಿನ ಜೀವನದ ಜಂಟಿ ಭಾವನೆಗಳೇ ನಂಟು.

Love

— Unknown Author

Click image to open • Hover for actions

ನಮ್ಮೊಳಗಿನ ದೌರ್ಬಲ್ಯಗಳನ್ನು ಗೆಲ್ಲುವುದೇ ನಿಜವಾದ ಯುದ್ಧ.

Motivation

— Unknown Author

Click image to open • Hover for actions

ನಂಬಿಕೆ ಎಂಬುದು ಬಲು ದುಬಾರಿ. ಸ್ವಂತಿಕೆ ನಂಬಿಕೆ ಉಳಿಸಿಕೊಳ್ಳಲು ಇರುವ ರಹದಾರಿ.

Life

— Unknown Author

Click image to open • Hover for actions

ಮೋಸ ಮಾಡುವವರಿಗೆ ಮಾತೇ ಬಂಡವಾಳ. ಮೋಸ ಹೋಗುವವರಿಗೆ ಮುಗ್ದತನವೇ ಕಾರಣ.

Life

— ಅನಾಮಿಕ

Click image to open • Hover for actions

ಕೈಯಲ್ಲಿ Income ಇದ್ದರೆ ಮಾತ್ರ ಜೀವನದಲ್ಲಿ Welcome ಇರುತ್ತದೆ

Success

— Unknown Author

Click image to open • Hover for actions

ನಂಬಿಕೆ ಎಂಬುದು ಬಲು ದುಬಾರಿ. ಸ್ವಂತಿಕೆ ನಂಬಿಕೆ ಉಳಿಸಿಕೊಳ್ಳಲು ಇರುವ ರಹದಾರಿ.

Life

— Unknown Author

Click image to open • Hover for actions

ಸೋಲಿನಿಂದ ಪಾಠ ಕಲಿಯಬೇಕು. ನೋವಿನಿಂದ ಬದುಕು ಅರಿಯಬೇಕು

Motivation

— Unknown Author

Click image to open • Hover for actions

ಹೆತ್ತ ತಾಯಿಗೆ ಅನ್ನ ಹಾಕದ ಮಗ, ತನ್ನ ಹೆಂಡತಿಗೆ ಚಿನ್ನ ಹಾಕಿದರೆ ಏನು ಪ್ರಯೋಜನ?

Humor

— Unknown Author

Click image to open • Hover for actions

ಮತ್ತೊಬ್ಬರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಮ್ಮಲ್ಲಿದ್ದರೆ, ನಮ್ಮ ಕಣ್ಣೀರನ್ನು ಒರೆಸಲು ದೇವರು ಮತ್ತೊಬ್ಬರ ರೂಪದಲ್ಲಿ ಬಂದೇ ಬರುತ್ತಾನೆ.

Motivation

— Unknown Author

Click image to open • Hover for actions

ಇಲ್ಲಿ ಎಲ್ಲರೂ Busy ಅವರಿಗೆ ಅವಶ್ಯಕತೆ ಇದ್ದಾಗ ಮಾತ್ರ Free.

Life

— Unknown Author

Click image to open • Hover for actions

Kannada Quote by PK Jain

Friendship

— PK Jain

Click image to open • Hover for actions

Kannada Quote by PK Jain

Friendship

— PK Jain

Click image to open • Hover for actions

ಅವಶ್ಯಕತೆ ಕ್ಷಣಿಕ, ಅಗತ್ಯ ಪೂರ್ವಯೋಜಿತ. ಹೂಡಿಕೆ ಅವಶ್ಯವಾಗಿ ಅಗತ್ಯದ ಮೇಲಿದ್ದರೆ ಭವಿಷ್ಯ ಸುಭದ್ರ.

Motivation

— PK Jain

Click image to open • Hover for actions