// ಕನ್ನಡ ನುಡಿಗಳು

Kannada Quote Cards

Beautiful Kannada quotes by PK Jain. Download & share on WhatsApp, Instagram and Facebook.

8 quotes
🔍
ಗೆಲುವು ಖಾತ್ರಿ ಆದಮೇಲೆ ಅರ್ಜುನ ಆಗೋಕೆ ಎಲ್ಲರೂ ಸಿದ್ದ. ಸೋಲುತ್ತೇನೆ ಅಂತ ತಿಳಿದಿದ್ದರೂ ಕರ್ಣ ಆಗೋಕೆ ಗುಂಡಿಗೆ ಬೇಕು.

Spiritual

— Unknown Author

Click image to open • Hover for actions

ನೆರಳು ವ್ಯಕ್ತಿಯನ್ನು ಹಿಂಬಾಲಿಸುವಂತೆ ಕರ್ಮವೂ ಜೀವಿಯ ಜೊತೆಯಲ್ಲೇ ಇರುತ್ತದೆ.

Spiritual

— ದ್ರೌಪದಿ (ಅರಣ್ಯಪರ್ವ)

Click image to open • Hover for actions

ದೈರ್ಯವಂತನಲ್ಲದವನು ಶ್ರೀಮಂತನಾಗಲಾರ. ಇದನ್ನು ತಿಳಿದಿರು.

Spiritual

— ವಿದುರ (ಆದಿಪರ್ವ)

Click image to open • Hover for actions

ಪ್ರಾಮಾಣಿಕ ವ್ಯಕ್ತಿಗೆ ಅವನ ವರ್ತನೆಯೇ ಪರೀಕ್ಷೆ. ಧೀರನ ಧೈರ್ಯವಂತಿಕೆ ಪರೀಕ್ಷೆಗೊಳಗಾಗುವುದು ಅತಿಯಾದ ಭಯ ತೋರಿದಾಗ.

Spiritual

— ವಿದುರ (ಉದ್ಯೋಗಪರ್ವ)

Click image to open • Hover for actions

ಅನ್ಯರಿಗೆ ಒಂದಿಷ್ಟೂ ತೊಂದರೆಯಾಗದಂತೆ ಮಾನವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ಮನುಕುಲದ ಋಣವನ್ನು ತೀರಿಸಬೇಕು.

Spiritual

— ಪಾಂಡು (ಆದಿಪರ್ವ)

Click image to open • Hover for actions

ವಿಶ್ವಾಸ ಎನ್ನುವುದು ಗಾಜಿನ ಚೂರಿನಂತೆ. ಒಮ್ಮೆ ಒಡೆದರೆ ಮತ್ತೆ ಹಳೆಯದರಂತೆ ಆಗಲಾರದು.

Spiritual

— Unknown Author

Click image to open • Hover for actions

ಜೀವನದಲ್ಲಿ ಮನಸಾರೆ ನಗಿ. ಅದಕ್ಕೆ ಬೇಕಿಲ್ಲ ಪರವಾನಗಿ.

Spiritual

— Unknown Author

Click image to open • Hover for actions

ಯಾವ ವ್ಯಕ್ತಿ ನಮ್ಮ ಖುಷಿಗಾಗಿ ಸೋಲುತ್ತಾನೋ, ಅಸಲಿಗೆ ನಾವು ಅವನ ಬಳಿ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ.

Spiritual

— ನೀತಿ ಶಾಸ್ತ್ರ

Click image to open • Hover for actions