// ಕನ್ನಡ ನುಡಿಗಳು

Kannada Quote Cards

Beautiful Kannada quotes by PK Jain. Download & share on WhatsApp, Instagram and Facebook.

50 quotes
🔍
ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡತನವಿರುತ್ತದೆಯೋ ಆ ವ್ಯಕ್ತಿ ತನಗರಿವಿಲ್ಲದಂತೆಯೇ ಬಹು ಎತ್ತರಕ್ಕೆ ಬೆಳೆಯುತ್ತಾನೆ.

Motivation

— Unknown Author

Click image to open • Hover for actions

ಖಾಲಿ ಜೇಬು ಬದುಕಿನಲ್ಲಿ ನಮಗೆ ಹಲವು ಪಾಠಗಳನ್ನು ಕಲಿಸುತ್ತದೆ. ಆದರೆ ತುಂಬಿದ ಜೇಬು, ಲಕ್ಷಾಂತರ ಮಾರ್ಗಗಳಲ್ಲಿ ನಿಮ್ಮನ್ನು ಹಾಳುಮಾಡುತ್ತದೆ.

Motivation

— Unknown Author

Click image to open • Hover for actions

ಆರೋಪಗಳು ಸುಳ್ಳಾಗಿದ್ದರೆ ಅಂಜಬೇಡಿ. ತಾತ್ಕಾಲಿಕವಾಗಿ ತೊಂದರೆ ಮಾಡಿದರೂ ಕಾಲಕ್ರಮದಲ್ಲಿ ನಿಮ್ಮ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ.

Motivation

— Unknown Author

Click image to open • Hover for actions

Spring is nature's way of saying Let's party!

Motivation

— Robin Williams

Click image to open • Hover for actions

It always seems impossible until it's done.

Motivation

— Nelson Mandela

Click image to open • Hover for actions

ಅತ್ಯಂತ ಸ್ವಾರ್ಥಿಯಾದ ಎರಡು ಅಕ್ಷರದ ಪದ 'ನಾನು' ಅದನ್ನು ಬಿಟ್ಟುಬಿಡಿ.

Motivation

— Unknown Author

Click image to open • Hover for actions

ಬೆಲೆ ಇಲ್ಲದ ಜಾಗದಲ್ಲಿ ನೆಲೆಯಾಗಿ ನಿಲ್ಲಬೇಡಿ. ಸಾವಿಗೂ ನೋವಿಗೂ ಬರೀ ಒಂದಕ್ಷರದ ವ್ಯತ್ಯಾಸ. ಆದರೆ ಸಾವು ಒಂದೇ ಸಲ ಕೊಂದರೆ ನೋವು ಪ್ರತಿಕ್ಷಣ ಕೊಲ್ಲುತ್ತದೆ.

Motivation

— Unknown Author

Click image to open • Hover for actions

ಕೋಪ ಬರುವುದು ತಪ್ಪಲ್ಲ. ಅದು ದೀರ್ಘಕಾಲ ಉಳಿಯಬಾರದು. ಬೆಂಕಿಯಿಂದ ಮೈ ಚಳಿ ಕಾಯಿಸಿಕೊಳ್ಳಬೇಕು ಹೊರತು ದುಮುಕಿಬಿಡುವುದಲ್ಲ.

Motivation

— Unknown Author

Click image to open • Hover for actions

ಹಣೆಬರಹದಲ್ಲಿ ಇಲ್ಲದ ಹೆಸರು ಕೈಯ ಮೇಲೆ ಕೆತ್ತಿಸಿಕೊಂಡರೆ ಏನು ಫಲ? ಹೆಸರು ನೆನಪು ಆಗುತ್ತದೆ ಹೊರತು ನೆಮ್ಮದಿಯಾಗುವುದಿಲ್ಲ.

Motivation

— Unknown Author

Click image to open • Hover for actions

ತಪ್ಪು ಎಲ್ಲರಿಂದ ಆಗುತ್ತೆ. ಅದು ವಿಶೇಷವೂ ಅಲ್ಲ. ಎಷ್ಟು ಬೇಗ ತಿದ್ದಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಅಲ್ಲಿಯೇ ಕನಿಷ್ಠ ಮತ್ತು ಗರಿಷ್ಠ ವ್ಯಕ್ತಿಗಳ ವ್ಯತ್ಯಾಸ ತಿಳಿಯುವುದು.

Motivation

— Unknown Author

Click image to open • Hover for actions

ಎಲ್ಲಿ ಹುಟ್ಟಬೇಕು ಎನ್ನುವುದು ನಮ್ಮ ಕೈಯಲ್ಲಿ ಇರೋದಿಲ್ಲ. ಎಲ್ಲಿಗೆ ಹೋಗಿ ಮುಟ್ಟಬೇಕು ಎನ್ನುವುದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ.

Motivation

— Unknown Author

Click image to open • Hover for actions

ಸಿದ್ಧನಾಗಿರು ಒಂದು ದಿನ ನಿನ್ನ ಅವಕಾಶ ಬಂದೇ ಬರುತ್ತದೆ.

Motivation

— ಸ್ವಾಮಿ ವಿವೇಕಾನಂದ

Click image to open • Hover for actions

ಪ್ರೇರಣೆಯ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ. ಅದು ನೊಂದವರ ಜೀವನವನ್ನು ಬದಲಾಯಿಸಬಹುದು.

Motivation

— Unknown Author

Click image to open • Hover for actions

ಸದಾ ಕೆಟ್ಟದ್ದನ್ನೇ ಆಲೋಚಿಸುವ ಜನರಿಂದ ದೂರವಿರುವುದು ಉತ್ತಮ. ಏಕೆಂದರೆ ಅವರು ಪ್ರತೀ ಪರಿಹಾರಕ್ಕೂ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲರು.

Motivation

— Unknown Author

Click image to open • Hover for actions

ವ್ಯಕ್ತಿಯೊಬ್ಬ ನಗುತ್ತಿದ್ದಾನೆ ಎಂದ ಮಾತ್ರಕ್ಕೆ ಆತನಿಗೆ ಸಮಸ್ಯೆಗಳೇ ಇಲ್ಲವೆಂದಲ್ಲ. ನಗುವೆನ್ನುವುದು ಆತ್ಮವಿಶ್ವಾಸ ಮತ್ತು ಸಾಮರ್ಥ್ಯದ ಸಂಕೇತ.

Motivation

— Unknown Author

Click image to open • Hover for actions

ಸಾಧ್ಯವಾದರೆ ಇನ್ನೊಬ್ಬರ ಬದುಕಲ್ಲಿ Memory ಆಗಿ ಇರಿ. Memory Full ಅನ್ನಿಸ್ಕೊಬೇಡಿ. Delete ಆಗೋದು ಗ್ಯಾರಂಟಿ. ಅದು ಮನಸ್ಸು ಆದರೂ ಸರಿ. Mobile ಆದ್ರೂ ಸರಿ.

Motivation

— Unknown Author

Click image to open • Hover for actions

ಪಾಸಿಟಿವ್ ಥಿಂಕಿಂಗ್: ಅಂದರೆ ಪ್ರತಿ ಸಲವೂ ಒಳ್ಳೆಯದೇ ಆಗುತ್ತದೆ ಎಂದು ನಿರೀಕ್ಷಿಸುವುದಲ್ಲ. ಎಲ್ಲವೂ ಒಳ್ಳೆಯದಕ್ಕೇ ಆಗುತ್ತಿದೆ ಎಂದು ತಿಳಿದು ಮುನ್ನಡೆಯುವುದು.

Motivation

— Unknown Author

Click image to open • Hover for actions

ನಮ್ಮ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲೆ ಇಲ್ಲ. ಅದು ನಮ್ಮ ಮೇಲೇನೆ ಇದೆ.

Motivation

— ವೀಲಿಯಮ್ ಶೇಕ್ಸ್ ಪಿಯರ್

Click image to open • Hover for actions

ನಿಮ್ಮ ಯಶಸ್ಸು ನಿಮ್ಮ ಸಂಕಲ್ಪ ಮತ್ತು ನಿರಂತರ ಪ್ರಯತ್ನದ ಫಲ.

Motivation

— Unknown Author

Click image to open • Hover for actions

ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.

Motivation

— Unknown Author

Click image to open • Hover for actions

ಸಮಸ್ಯೆಗಳಿಗೆ ಬೆನ್ನು ತೋರಿ ಓದಿದರೆ ಸೋಲಿನ ಆರಂಭ. ಎದೆ ಸೆಟೆದು ನಿಂತರೆ ಗೆಲುವಿನ ಆರಂಭ.

Motivation

— Unknown Author

Click image to open • Hover for actions

ಜೀವನ ಅನ್ನೋದು ಸೋಲು ಗೆಲುವಿನ ಆಟ. ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೇ, ಸೋತವನಿಗೆ ಗೆಲ್ಲಲೇಬೇಕೆಂಬ ಛಲ ಇರುತ್ತದೆ.

Motivation

— Unknown Author

Click image to open • Hover for actions

ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳಿಗೆ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನಾಗಿ ಬೆಳೆಸುವ ತಾಕತ್ತಿದೆ.

Motivation

— Unknown Author

Click image to open • Hover for actions

ನೀವು ರೆಕ್ಕೆಗಳೊಂದಿಗೆ ಜನಿಸಿರುವಾಗ, ಜೀವನದಲ್ಲಿ ಉತ್ತುಂಗಕ್ಕೆ ಹಾರುವ ಬದಲು ತೆವಳಿಕೊಂಡು ಸಾಗುವ ಹಂಬಲವೇಕೆ?

Motivation

— Unknown Author

Click image to open • Hover for actions

ಎಲ್ಲಾ ಇದೆ ಎಂದು ಮೆರೆಯುದಕ್ಕಿಂತ ಮೊದಲು ನಿನ್ನವರು ಯಾರು ಎಂದು ತಿಳಿದುಕೋ.

Motivation

— Unknown Author

Click image to open • Hover for actions

ಒಳ್ಳೆಯದನ್ನ ಬಯಸಿ ಒಳ್ಳೆಯದನ್ನ ಮಾಡಿ ಅದಕ್ಕಿಂತಲೂ ದೊಡ್ಡ ಭಗವದ್ವಾಕ್ಯ ಬೇರೊಂದಿಲ್ಲ..

Motivation

— Unknown Author

Click image to open • Hover for actions

ಗೆಲ್ಲುವ ಛಲ ಇದ್ದವನಿಗೆ, ಪ್ರಯತ್ನಿಸುವ ಗುಣ ಇದ್ದವನಿಗೆ ಯಾವುದೂ ಅಸಾಧ್ಯವಲ್ಲ.

Motivation

— Unknown Author

Click image to open • Hover for actions

ಅವಕಾಶವೆಂಬುದು ಸದಾ ಕಷ್ಟದ ನಡುವೆಯೇ ಅಡಗಿರುತ್ತದೆ.

Motivation

— ಆಲ್ಬರ್ಟ್ ಐನ್ ಸ್ಟೀನ್

Click image to open • Hover for actions

ಸದಾ ಬ್ಯುಸಿಯಾಗಿರಿ, ಇದು ಜಗತ್ತಿನಲ್ಲಿ ಲಭ್ಯವಿರುವ ಅತ್ಯಂತ ಅಗ್ಗದ ಔಷಧ.

Motivation

— ಡೇಲ್‌ ಕಾರ್ನಗಿ

Click image to open • Hover for actions

ಸಾಕು ಎನ್ನುವ ತೃಪ್ತಿಯಿರಲಿ ಬೇಕು ಎಂಬುದು ಯಾರನ್ನೂ ಖುಷಿಯಾಗಿರಿಸಿಲ್ಲ.

Motivation

— Unknown Author

Click image to open • Hover for actions

ನಾನು ಎಂಬ ಗೋಡೆ ದಾಟಿದವನೇ ಎಲ್ಲರೊಳಗೊಂದಾಗುತ್ತಾನೆ. ಇಲ್ಲ ಏಕಾಂಗಿಯಾಗುತ್ತಾನೆ.

Motivation

— Unknown Author

Click image to open • Hover for actions

ಗೆಲುವು ಅಹಂನ ಕಿರೀಟವಾಗಬಾರದು, ಸೋಲು ದುಃಖದ ಮಾರ್ಗ ಆಗಬಾರದು.

Motivation

— Unknown Author

Click image to open • Hover for actions

ನಾನು ಎಂಬ ಮಿತಿಯಲ್ಲಿರುವವನಿಗೆ ನಾವು ಎಂಬ ವಿಸ್ತಾರ ಸಿಗದು.

Motivation

— Unknown Author

Click image to open • Hover for actions

ಸಮಯ ಎಲ್ಲವನ್ನೂ ಸರಿಪಡಿಸುತ್ತದೆ. ತಾಳ್ಮೆ ಮತ್ತು ಸಂಯಮದಿಂದ ಸಾಗಬೇಕು. - ಅನಾಮಿಕ

Motivation

— - ಅನಾಮಿಕ

Click image to open • Hover for actions

ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳದಿರಿ, ಏಕೆಂದರೆ ಅವರು ನಡೆದ ಬಂದ ದಾರಿ ಬಗ್ಗೆ ನಿಮಗೆಷ್ಟು ಗೊತ್ತಿರಲು ಸಾಧ್ಯ?

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳದಿರಿ, ಏಕೆಂದರೆ ಅವರು ನಡೆದ ಬಂದ ದಾರಿ ಬಗ್ಗೆ ನಿಮಗೆಷ್ಟು ಗೊತ್ತಿರಲು ಸಾಧ್ಯ?

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಗೆಲುವಿನ ಸಿಹಿ ಕಾಣಬೇಕಾದರೆ ಸೋಲಿನ ಕಹಿ ಜೀರ್ಣಿಸುವ ಕ್ಷಮತೆ ಗಳಿಸಬೇಕು.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಪ್ರಯತ್ನಗಳ ಒಗ್ಗೂಡುವಿಕೆಯ ಫಲವೇ ಸಾಧನೆ.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಒಂದು ಕೆಲಸವನ್ನು ಮಾಡಲೇಬೇಕು ಎಂದುಕೊಂಡರೆ ಅವಕಾಶಗಳು ಹುಟ್ಟಿಕೊಳ್ಳುತ್ತವೆ, ಕಷ್ಟ ಎಂದುಕೊಂಡರೆ ಬರೀ ಅಡಚಣೆಗಳೇ ಕಾಣುತ್ತವೆ.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಪ್ರತಿ ದಿನವನ್ನು ಒಂದು ಹಬ್ಬದಂತೆ ಸಂಭ್ರಮಿಸಬೇಕು. ಆಗ ಜೀವನ ಎನ್ನುವುದು ಮಹಾ ಉತ್ಸವವಾಗುತ್ತದೆ.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಯಶಸ್ಸಿನ ಕಥೆಗಳನ್ನಷ್ಟೇ ಓದಬೇಡಿ. ಅಲ್ಲಿ ನಿಮಗೆ ಬರೀ ಸಂದೇಶ ಸಿಗುತ್ತದೆ. ಸೋಲಿನ ಕಥೆಗಳನ್ನೂ ಓದಿದರೆ ಅಲ್ಲಿ ನಿಮಗೆ ಭರವಸೆಯ ಬೆಳಕು ಸಿಗುತ್ತದೆ.

Motivation

— ಎ.ಪಿ.ಜೆ. ಅಬ್ದುಲ್ ಕಲಾಂ

Click image to open • Hover for actions

ತಾಳ್ಮೆ ಮತ್ತು ಮೌನ ಅತ್ಯಂತ ಶಕ್ತಿಶಾಲಿ. ತಾಳ್ಮೆ ಮಾನಸಿಕವಾಗಿ ಗಟ್ಟಿಗೊಳಿಸಿದರೆ, ಮೌನ ಭಾವನಾತ್ಮಕ ಗಟ್ಟಿತನ ನೀಡುತ್ತದೆ.

Motivation

— ಪಿ.ಕೆ. ಜೈನ್ ಚಪ್ಪರಿಕೆ

Click image to open • Hover for actions

ಒಂಟಿ ಪಯಣ ಎಷ್ಟು ಭಯಪಡಿಸುತ್ತೋ ಅಷ್ಟೇ ಧೈರ್ಯವನ್ನು ಕೊಡುತ್ತೆ.

Motivation

— Unknown Author

Click image to open • Hover for actions

ನಮ್ಮ ಕನಸುಗಳನ್ನು ಕೊಲ್ಲುವುದು ಸೋಲುಗಳಲ್ಲ, ಸೋಲಬಹುದು ಎಂಬ ಭಯ.

Motivation

— ಅನಾಮಿಕ

Click image to open • Hover for actions

ಸುಂದರವಾಗಿ ಅಲಂಕಾರ ಮಾಡಿದ ಸುಳ್ಳಿಗಿಂತ ಹರಿದ ಬಟ್ಟೆಯ ಸತ್ಯವೇ ಹೆಚ್ಚು ಶಕ್ತಿಶಾಲಿ.

Motivation

— ಅನಾಮಿಕ

Click image to open • Hover for actions

ಟೀಕಿಸುವ ಬೆದರಿಕೆಗಿಂತ ಹೊಗಳದೇ ಇರುವ ವರಸೆ ಉತ್ತಮ. ಅದು ತೆಗಳಿಕೆಯ ಭಯ; ಹೊಗಳಿಕೆಯ ನಿರೀಕ್ಷೆಯನ್ನು ನಿರಂತರವಾಗಿಟ್ಟು ಅವರಿಂದ ಒಳ್ಳೇ ಕೆಲಸ ಮಾಡಿಸುತ್ತದೆ.

Motivation

— Unknown Author

Click image to open • Hover for actions

ನಮ್ಮೊಳಗಿನ ದೌರ್ಬಲ್ಯಗಳನ್ನು ಗೆಲ್ಲುವುದೇ ನಿಜವಾದ ಯುದ್ಧ.

Motivation

— Unknown Author

Click image to open • Hover for actions

ಸೋಲಿನಿಂದ ಪಾಠ ಕಲಿಯಬೇಕು. ನೋವಿನಿಂದ ಬದುಕು ಅರಿಯಬೇಕು

Motivation

— Unknown Author

Click image to open • Hover for actions

ಮತ್ತೊಬ್ಬರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಮ್ಮಲ್ಲಿದ್ದರೆ, ನಮ್ಮ ಕಣ್ಣೀರನ್ನು ಒರೆಸಲು ದೇವರು ಮತ್ತೊಬ್ಬರ ರೂಪದಲ್ಲಿ ಬಂದೇ ಬರುತ್ತಾನೆ.

Motivation

— Unknown Author

Click image to open • Hover for actions

ಅವಶ್ಯಕತೆ ಕ್ಷಣಿಕ, ಅಗತ್ಯ ಪೂರ್ವಯೋಜಿತ. ಹೂಡಿಕೆ ಅವಶ್ಯವಾಗಿ ಅಗತ್ಯದ ಮೇಲಿದ್ದರೆ ಭವಿಷ್ಯ ಸುಭದ್ರ.

Motivation

— PK Jain

Click image to open • Hover for actions