// ಕನ್ನಡ ನುಡಿಗಳು

Kannada Quote Cards

Beautiful Kannada quotes by PK Jain. Download & share on WhatsApp, Instagram and Facebook.

20 quotes
🔍
ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ? ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರುವ ಆ ವಸ್ತು ಮಾತ್ರ ಮನಸ್ಸನ್ನು ಗೆದ್ದಿರುತ್ತೆ ಹಾಗಾಗಿ.

Love

— Unknown Author

Click image to open • Hover for actions

ಪ್ರೀತಿಸುವುದಕ್ಕೇನು ಒಂದು ಆಕರ್ಷಣೆ ಸಾಕೇನೋ? ಆದರೆ, ಉಳಿಸಿಕೊಳ್ಳುವುದಕ್ಕೆ ಯೋಗ್ಯತೆ, ಹಠ, ಸಂಯಮ, ನಿಯತ್ತು ಎಲ್ಲವೂ ಇರಬೇಕು.

Love

— Unknown Author

Click image to open • Hover for actions

ನಿಯತ್ತಾಗಿ ಪ್ರೀತಿ ಮಾಡುವವರು ಪ್ರತಿದಿನ ಕಣ್ಣೀರಿನೊಂದಿಗೆ ಬದುಕುತ್ತಾರೆ.

Love

— Unknown Author

Click image to open • Hover for actions

ಹೆಣ್ಣಿನ ಅಂತರಾಳವ ಅರಿಯದ ಗಂಡು ಎಷ್ಟು ಗಳಿಸಿದರೂ ಅವಳ ನೋವಿನ ಮುಂದೆ ಶೂನ್ಯಕ್ಕೆ ಸಮ.

Love

— Unknown Author

Click image to open • Hover for actions

ಪ್ರೀತಿ ಇಲ್ಲದಿದ್ದರೆ ಈ ಜಗತ್ತು ಅಸಭ್ಯ ಜನರಿಂದ ತುಂಬಿರುತ್ತದೆ.

Love

— Unknown Author

Click image to open • Hover for actions

ಕೆಲವರಿಗೆ ಪ್ರೀತಿ ಎಂದರೆ ಅನುಮಾನ. ಕೆಲವರಿಗೆ ಅದು ಸಂಬಂಧ. ಇನ್ನು ಕೆಲವರಿಗೆ ಅದು ಸೆಂಟಿಮೆಂಟ್. ಆದರೆ ನನಗೆ ಅದು ಒಂದು ಪುಟ್ಟ ಜಗತ್ತು...!

Love

— Unknown Author

Click image to open • Hover for actions

ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು. ದೂರವಾಗಲು ಚಿಕ್ಕದಾದ ಸಂಶಯ ಸಾಕು.

Love

— Unknown Author

Click image to open • Hover for actions

ನಾವು ಪ್ರೀತಿಸುವವರು ನಮ್ಮ ಹೃದಯದಲ್ಲಿದ್ದರೆ ಸಾಲದು. ನಮ್ಮ ಹಣೆಬರಹದಲ್ಲೂ ಇರಬೇಕು.

Love

— Unknown Author

Click image to open • Hover for actions

ಪ್ರೀತಿಯು ಹೃದಯದಿಂದ ಹುಟ್ಟಿದಾಗ ಮಾತ್ರ ಅದು ಶಾಶ್ವತ. ಆದರೆ ಅದು ಬಲವಂತದಿಂದ ಹುಟ್ಟಿದರೆ ಕ್ಷಣಿಕ.

Love

— Unknown Author

Click image to open • Hover for actions

ಮನಸ್ಸು ಸೋತಾಗ ಕಣ್ಣೀರು ಬರುತ್ತದೆ. ಆದರೆ ಹೃದಯವೇ ಸೋತಾಗ ಅದು ಮತ್ತಷ್ಟು ಕಲ್ಲಾಗಲಾರಂಭಿಸುತ್ತದೆ.

Love

— Unknown Author

Click image to open • Hover for actions

ಎಷ್ಟು ವರ್ಷ ಜೊತೆಗಿದ್ದರೇನು ಅಂತರಾಳವ ಅರಿಯದ ಮೇಲೆ...!

Love

— Unknown Author

Click image to open • Hover for actions

ಸಿಕ್ಕಾಗ ನಮಗೆ ಬೇಡ. ಬೇಕೆನಿಸಿದಾಗ ಸಿಗುವುದಿಲ್ಲ. ಬದುಕು ವಿಚಿತ್ರ.!

Love

— Unknown Author

Click image to open • Hover for actions

ನೀನು ನನ್ನ ಜೊತೆ ಇಲ್ಲ ಎಂದ ಮಾತ್ರಕ್ಕೆ ನಿನಗೆ ಕೇಡು ಬಯಸುವಷ್ಟು ಕೆಟ್ಟವನು ನಾನಲ್ಲ.

Love

— Unknown Author

Click image to open • Hover for actions

ಸುಖಿಯಾಗಿಲ್ಲದಿದ್ದರೂ ಖುಷಿಯಾಗಿದ್ದರೆ ಸಾಕು ನೀ ಬದುಕು ಗೆದ್ದಂತೆ.

Love

— Unknown Author

Click image to open • Hover for actions

ಅತ್ಯುತ್ಕೃಷ್ಟ‌ ನಂಬಿಕೆಯೇ ನಿಜವಾದ ಪ್ರೀತಿ.

Love

— Unknown Author

Click image to open • Hover for actions

ದೂರ ದೂರ ನೀ ಹಾರಬೇಡ ಬಂಧು ಬಾ ಒಲುಮೆ ಬೀರು.

Love

— ಡಾ. ಎಚ್.ಎಸ್ ಸತ್ಯನಾರಾಯಣ

Click image to open • Hover for actions

ಪ್ರೀತಿ ಇಲ್ಲದ ಮೇಲೆ ಮಾತಿಗೆ ಮಾತು ಕೂಡಿತು ಹೇಗೆ ? ಅರ್ಥ ಹುಟ್ಟೀತು ಹೇಗೆ?

Love

— ಜಿ.ಎಸ್. ಶಿವರುದ್ರಪ್ಪ

Click image to open • Hover for actions

ಯಾರು ಇಲ್ಲದೆ ಕಾಡುವ ಒಂಟಿತನಕ್ಕೆ ಮದ್ದಿದೆ. ಎಲ್ಲರೂ ಇದ್ದು ಕಾಡುವ ಒಂಟಿತನಕ್ಕೆ ಯಾವ ಮದ್ದು ಇಲ್ಲ.

Love

— Unknown Author

Click image to open • Hover for actions

ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು. ನಂಬಿಕೆ ಇದ್ದ ಕಡೆ ಪ್ರೀತಿ ತಾನಾಗೇ ಒಲಿಯುತ್ತದೆ .

Love

— Unknown Author

Click image to open • Hover for actions

ಕಾಡುವ ಒಂಟಿತನಕ್ಕೆ ಕನಸಿನ ಜೀವನದ ಜಂಟಿ ಭಾವನೆಗಳೇ ನಂಟು.

Love

— Unknown Author

Click image to open • Hover for actions